ನಮಗೆ ಗೊತ್ತಿಲ್ಲದ ಹಾಗೆ ಬಂದು ಪರಮ ಪವಾಡ ಸದೃಶ ರೀತಿಯಲ್ಲಿ ನಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.......ಗುರುದೇವರು ಇದು ಸತ್ಯ... ಸತ್ಯ... ಸತ್ಯ....!!!

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
🙏🙏🙏🙏🙏🙏🙏🙏🙏
ಓ ಮಿತ್ರ
ದಿನ ನಿತ್ಯ ಒಂದೇ ಒಂದು ಸಾರಿ ಶ್ರೀ ನಾರಾಯಣ ಗುರುದೇವನನ್ನು ಭಕ್ತಿಯಿಂದ ಮನಸ್ಸಾರೆ ನಂಬಿ ಸ್ಮರಣೆ ಮಾಡಿ ,ಪ್ರಾರ್ಥನೆ ನಿಮಗೆ ಎಂತಹ ಕೆಟ್ಟ ಪರಿಸ್ಥಿತಿ ಇದ್ದರೂ ಸಹ ದೂರ ಮಾಡಿಬಿಡುತ್ತಾರೆ....!!! ಶ್ರೀ ನಾರಾಯಣ ಗುರು.....
ಸತ್ಯ... ಧರ್ಮ... ನ್ಯಾಯದಿಂದ  ಇರುವವರಿಗೆ ಶ್ರೀ ನಾರಾಯಣ ಗುರು ಯಾವಾಗಲೂ ಅವರ ಬೆನ್ನ ಹಿಂದೆ...ಮುಂದೆ ಇರುತ್ತಾರೆ .... ಪ್ರತಿ ದಿನ ನಿಮ್ಮ ಜೊತೆ ನಾನಿದ್ದೇನೆ ಅನ್ನೋ ಭರವಸೆಯನ್ನು ಮೂಡಿಸುತ್ತಾರೆ....ಮಹಾಗುರುವೇ...!!! ಸತ್ಯ.
 ನಮಗೆ ಗೊತ್ತಿಲ್ಲದ ಹಾಗೆ  ಬಂದು ಪರಮ ಪವಾಡ ಸದೃಶ ರೀತಿಯಲ್ಲಿ ನಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ.......ಗುರುದೇವರು ಇದು ಸತ್ಯ... ಸತ್ಯ... ಸತ್ಯ...!!!
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು 
🙏🙏🙏🙏🙏🙏🙏🙏🙏

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು