ಶ್ರೀ ನಾರಾಯಣ ಗುರು- ಬದಲಾವಣೆಯ ಮಹಾಬೆಳಕು..

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ...
ನಾವುಗಳು ತಪ್ಪಿರುವುದೂ.... ಇಲ್ಲಿ ಕೂಡ.... ನಾವು ಹಲವಾರು ವೇದಿಕೆಯಲ್ಲಿ ಬೇರೆ ಬೇರೆ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮ ವಿಚಾರಕ್ಕೆ ಸಂಬಂಧಪಟ್ಟ  ಅನುಭವದ ಮಾತುಗಳನ್ನು  ಹೇಳುವುದುಂಟು....!?
ಅದರೆ ನಮಗೆ ಜ್ಞಾನದ ಅನುಭವವನ್ನು ಕೊಟ್ಟ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ  ನೆನಪು ಇಲ್ಲವೇ ಇಲ್ಲ.. ಮಾಡುವುದೇ ಇಲ್ಲ ಬಹಳಷ್ಟು ಮಂದಿ......!!! ಅಂದರೆ ನಾನೇ ಎಲ್ಲವನ್ನೂ ತಿಳಿದವ...ಬೇರೆ ಬೇರೆ ವಿಷಯದಲ್ಲಿ ಬಹಳಷ್ಟು ಅಧ್ಯಯನ ಮಾಡಿದ್ದೇನೆ ಅನ್ನುವ ಅಹಂಕಾರವು ಇರುವುದು....!!! ನಿಜವಾದ ಒಬ್ಬ ಸರಳ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ ಖಂಡಿತವಾಗಿಯೂ ಗುರುವಿನ ನೆನಪು... ಮೊದಲೇ ವೇದಿಕೆಯಲ್ಲಿ ನೆನಪು ಮಾಡುತ್ತಿದ್ದ....!!! ಸತ್ಯ.
ಕೆಲವರಿಗೆ ಯಾಕೆ ಗುರುವಿನ ನೆನಪು ಆಗುವುದಿಲ್ಲ ಅಂದರೆ ಅವರಲ್ಲಿ ಹೆಚ್ಚಾಗಿ  ಮನದಲ್ಲಿ ತುಂಬಿದೆ...ನಾನೇ...ನನ್ನದು... ನನ್ನಿಂದಲ್ಲೇ ಎಂಬ ಮಹಾ ಭ್ರಮೆಯಲ್ಲಿ ಇದ್ದರೆ... ಆಗಿರುವಾಗ ಅವರಿಗೆ ಅಷ್ಟು ಸುಲಭವಾಗಿ ಗುರುವಿನ ನೆನಪು ಆಗುವುದಿಲ್ಲ... ಬರುವುದಿಲ್ಲ...!!! ಮಿತ್ರ ಗುರುವಿನ ನೆನಪು ನಿನಗೆ ನಿತ್ಯ ನಿರಂತರ ಆಗಬೇಕೇ...ನಿನ್ನಲ್ಲಿರಬೇಕು..ಪ್ರೀತಿ.. ಪ್ರೇಮ ಭಕ್ತಿ ತುಂಬಿದ ಪರಿಶುದ್ಧ ಹೃದಯ....!!! ಇದು ಬಹಳ ಮುಖ್ಯ ಮಹಾದೇವನಿಗೆ..ಗುರುದೇವನಿಗೆ....!!!
ಇಂತವರು ಮಾತ್ರ ಪರಮಾತ್ಮನಿಗೆ... ಮಹಾಗುರುದೇವನಿಗೆ ಇಷ್ಟ ಆಗುವದು... ಬಹಳ ಹತ್ತಿರ ಆಗುವರು‌‌..... ಇವರು ಎಂದೆಂದಿಗೂ ಹೆಸರು...ಪ್ರಚಾರ...ಅಧಿಕಾರ...ಸಂಪತ್ತು ಎಂದು ಅದರ ಮೇಲೆ ಆಸೆ ಮಾಡುವವರು ಅಲ್ಲವೇ ಅಲ್ಲ...ಅವರ ಬದುಕು..ಮಾತ್ರ.. ಸರ್ವ ಮನುಕುಲದ ಆನಂದಕ್ಕಾಗಿಯೇ...ಒಳಿತಿಗಾಗಿಯೇ.. ಇರುವುದು ಅಂತೂ ಸತ್ಯ... ಅಂತಹ ಪರಮ ಸೇವಕರು ಸಾವಿರದಲ್ಲಿ ಒಬ್ಬರೇ...!!!? ಅನ್ನುವುದು ಸತ್ಯ...ನೀನು.....!!???? ಹೇಗೆ....ಮಿತ್ರ....
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು