Posts

Showing posts from November 13, 2024

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

Image
ಉತ್ತಮ ಅನುಭವದ ಬರಹ👌👍....ಮಿತ್ರ ನಿಮಗೆ ಶುಭವಾಗಲಿ..... --------------- *ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ  ವಿಷಯಗಳ ಬಗ್ಗೆ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ* *ಸಂಘಟನೆಗಳು ಯಾವುದೇ ಕಾರಣಕ್ಕೂ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರಬಾರದು. ಅವು ಸಮಾಜಕ್ಕೆ ಅಥವಾ ನಿರ್ದಿಷ್ಟ ಸಮುದಾಯ, ವರ್ಗದ ಹಿತಕ್ಕಾಗಿ ಕೆಲಸ ಮಾಡಬೇಕು. *ಸಂಘವು ಸಮಾಜದ ಸಮುದಾಯದ ಆಸ್ತಿಯೇ ಹೊರತು ನಿರ್ದಿಷ್ಟ ವ್ಯಕ್ತಿಯದ್ದಾಗಿರುವುದಿಲ್ಲ. *ಸಂಘದಲ್ಲಿ ರಾಜಕೀಯ, ಪಕ್ಷಪಾತ ಸಲ್ಲದು ಆದರೆ  ತನ್ನ ಸಮುದಾಯದ  ಒಟ್ಟು ಅಭಿವೃದ್ಧಿಗೆ ಕೆಲಸ ಮಾಡಲು ತನ್ನ ಸಮುದಾಯಕ್ಕೆ ಕೂಡ ರಾಜಕೀಯ ಅಧಿಕಾರ ಬೇಕು ಎನ್ನುವ ರಾಜಕೀಯ ಪ್ರಜ್ಞೆ  ಬೇಕು.