MY GURU SHREE NARAYANA GURU

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!



ಮಿತ್ರರೇ...ಗುರುಭಕ್ತರೇ 
ಮಹಾಗುರು ವಿಶ್ವಗುರು ಭಗವಾನ್ #ಶ್ರೀ_ನಾರಾಯಣ_ಗುರುವಿನ photoದ ಜೊತೆಗೆ ನಿಮ್ಮ #ಇಷ್ಟ_ದೇವರ (ಶ್ರೀ ಮಹಾಗಣಪತಿ,ಶ್ರೀ ಸರಸ್ವತಿ ,ಶ್ರೀ ಲಕ್ಮೀ, ಶ್ರೀ ಕಾಳಿಮಾತೆ, ಶ್ರೀ ಸುಬ್ರಮಣ್ಯ, ಶ್ರೀ ಕೃಷ್ಣ, ಶ್ರೀ ರಾಮ ದೇವರುಗಳ)‍ photo ಗಳು ನಮ್ಮಲ್ಲಿ ಸಿಗುತ್ತದೆ. ( photo18"x 9"ಇಂಚುಗಳು without ,ಫ್ರೇಮ್) ಹೆಚ್ಚಿನ ಮಾಹಿತಿಗಾಗಿ +91 9483024279 ಸಂಪರ್ಕ ಮಾಡಿ.
ವಿ.ಸೂ: #ಗುರು_ದೇವರ photoಗಳನ್ನು #ಸಂಕಲ್ಪ ಮಾಡಿ, ಅಂಚೆಯ ಮೂಲಕವೂ ಕೂಡಾ ನಿಮ್ಮ ಮನೆಯ ವಿಳಾಸಕ್ಕೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. 
ನಾವು ಸದಾ  ಮಹಾಗುರುವಿನ ಸತ್ಯ ತತ್ವ ಧರ್ಮ ಸಂದೇಶ ಪ್ರಚಾರದ ಸೇವೆಯಲ್ಲಿ ಪ್ರಚಾರಕರು..... ಸೇವಕರು
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.
www.bsngdp.blogspot.in

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು