Posts

Showing posts from August 14, 2021

ಭಗವಾನ್ ಶ್ರೀ ನಾರಾಯಣ ಗುರುದೇವರ ಜನ್ಮದಿನವನ್ನು ಮಲಯಾಳಂ ಕ್ಯಾಲೆಂಡರ್‌ '' ಪ್ರಕಾರ ಪ್ರತಿ ವರ್ಷ ಸಿಂಹಮಾಸದ ಶತಭಿಷಾ ನಕ್ಷತ್ರದ ದಿನದಂದು ಆಚರಿಸಲಾಗುತ್ತದೆ. ದಿನಾಂಕಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಈ ವರ್ಷ 2021ರಲ್ಲಿ ಆಗಸ್ಟ್ 23 ಸೋಮವಾರ ಶ್ರೀ ನಾರಾಯಣ ಗುರುದೇವರ ಮಹಾಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಶ್ರೀ ನಾರಾಯಣ ಗುರು ಜಯಂತಿ ಶ್ರೀ ನಾರಾಯಣ ಗುರು ಜಯಂತಿಯು ಕೇರಳ ರಾಜ್ಯದಲ್ಲಿ ಪ್ರಮುಖ ಸಾರ್ವಜನಿಕ ರಜಾದಿನವಾಗಿದೆ. ಶಾಲೆಗಳು, ಕಚೇರಿಗಳು ಮತ್ತು ಬ್ಯಾಂಕುಗಳು ಈ ದಿನ ಮುಚ್ಚಿರುತ್ತವೆ. ಇದು ಆಧ್ಯಾತ್ಮ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುಗಳ ಜನ್ಮದಿನದ ಆಚರಣೆಯಾಗಿದೆ. ಅವರು ಆಧ್ಯಾತ್ಮಿಕ ಉನ್ನತಿಗಾಗಿ ಧ್ಯಾನ,  ದೀರ್ಘ ಮಹಾ ತಪಸ್ಸಿನಿಂದ ದೊರೆತ  ಮಹಾ ಜ್ಞಾನೋದಯ.... ಕೇರಳದ ಜಾತಿ ಪೂರ್ವಾಗ್ರಹಗಳಿಂದ ಕೆಳಗಿರುವ ಜನರ ಸಬಲೀಕರಣಕ್ಕಾಗಿ ಅವರು ಮಾಡಿದ ಕೆಲಸ ಮಹಾ ಅದ್ಭುತ...ಅವೆಲ್ಲವೂ ಪರಮ ಸಂಕಲ್ಪದಿಂದ ಮಾತ್ರ ಆಗಿರುವುದು ಸತ್ಯ ಇಲ್ಲಿ ಮಹಾಗುರುವೇ ...ಮಹಾದೇವನೇ... ಅವನೇ ಒಬ್ಬನೇ ಶ್ರೀ ನಾರಾಯಣ ಗುರು ನಮಗೆ ಒಂದು ಮಾನವ ವ್ಯಕ್ತಿಯಾಗಿ ಕಾಣಬಹುದು... ಆದರೆ ನಾವುಗಳು ಮಹಾಗುರುವನ್ನು ಆಧ್ಯಾತ್ಮ ತಳಹದಿಯ ಮೇಲೆ ನೋಡಿದ ಗುರು ಒಂದು ವ್ಯಕ್ತಿಯಾಲ್ಲ....!!! ಅದು ಒಂದು ಮಹಾ ದಿವ್ಯ ಮಹಾ ಚೈತನ್ಯ  ತ್ರಿಕಾಲ ಮಹಾ ಜ್ಞಾನಿ   ಮಹಾಶಕ್ತಿ ಭಗವಾನ್ ಶ್ರೀ ನಾರಾಯಣ ಗುರು....!!! ಅನ್ನುವುದು ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ...!!! ಮಹಾಗುರುವಿನ ಜನ್ಮದಿನವನ್ನು  ಮಲಯಾಳಂ ಕ್ಯಾಲೆಂಡರ್‌ '' ಪ್ರಕಾರ ಪ್ರತಿ ವರ್ಷ ಸಿಂಹಮಾಸದ  ಶತಭಿಷಾ  ನಕ್ಷತ್ರದ ದಿನದಂದು ಆಚರಿಸಲಾಗುತ್ತದೆ. ದಿನಾಂಕಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತವೆ. ಈ ವರ್ಷ 2021ರಲ್ಲಿ   ಆಗಸ್ಟ್ 23 ಸೋಮವಾರ ಶ್ರೀ