SNG-PROJECT

!! ಓಂ ಶ್ರೀ ನಾರಾಯಣ ಪರಮ ಗುರವೇ ನಮ:!!




ಶ್ರೀ ನಾರಾಯಣ ಗುರುದೇವರ ಕೃಪೆ..ಪ್ರೇರಣೆ..ಸಂಕಲ್ಪದಿಂದಲೇ ಒಂಬತ್ತು.. ಯೋಜನೆಗಳ..ರೂಪುರೇಷೆಗಳು ಸಿದ್ದಗೊಂಡಿದೆ. ಈಗಾಗಲೇ...ಕೆಲವೊಂದು ಯೋಜನೆಗಳು ಪ್ರಾರಂಭಗೊಂಡಿದೆ...
ಯೋಜನೆಗಳ ವಿವರಗಳು....
1."ಶ್ರೀ ನಾರಾಯಣ ಗುರು" ಪ್ರಕಾಶನ - ಪ್ರಾರಂಭಗೊಂಡಿದೆ..("ನನ್ನ ಅನುಭವ ದೇವರು" ಪುಸ್ತಕ).
2. "ನನ್ನ ಗುರು‌ - ನಮ್ಮ ಸಂಸ್ಕಾರ" - ಅತೀ ಶೀಘ್ರದಲ್ಲಿ ಪ್ರಾರಂಭ.
3."ನಮ್ಮ ಗುರು - ನಮ್ಮ ಮನೆ" - ಪ್ರಾರಂಭಗೊಂಡಿದೆ.
4. "ಶ್ರೀ ನಾರಾಯಣ ಗುರು- ವರ್ಣ ವೈಭವ" - ಅತೀ ಶೀಘ್ರದಲ್ಲಿ ಪ್ರಾರಂಭ.
5. "ಶ್ರೀ ನಾರಾಯಣ ಗುರು -ತತ್ವ ದರ್ಶನ " - ಪ್ರಾರಂಭಗೊಂಡಿದೆ.
6. "ಶ್ರೀ ನಾರಾಯಣ ಗುರು - ಸಹಾಯ ನಿಧಿ" - ಪ್ರಾರಂಭಗೊಂಡಿದೆ.
7. "ಶ್ರೀ ನಾರಾಯಣ ಗುರು ಚಿತ್ರಕಲಾ ಶಾಲೆ "- ಪ್ರಾರಂಭಗೊಂಡಿದೆ.
8. "ಪ್ರಕೃತಿ ರಕ್ಷಣೆ - ನಮ್ಮ ಧರ್ಮ " - ಪ್ರಾರಂಭಗೊಂಡಿದೆ.
9. "ಶ್ರೀ ನಾರಾಯಣ ಗುರು- ಸ್ವ ಸಹಾಯ ಸಂಘ" - ಅತೀ ಶೀಘ್ರದಲ್ಲಿ ಪ್ರಾರಂಭ.
----------------
ಇವೆಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುವುದು "ಶ್ರೀ ನಾರಾಯಣ ಗುರುದೇವರ" ಕೃಪೆ..ಸಂಕಲ್ಪದಿಂದಲೇ ಮಾತ್ರ ಸಾಧ್ಯ....!!!
ಇದಕ್ಕೆ ಬೇಕು ನಿಮ್ಮ ಸಹಾಯ - ಸಹಕಾರ..ನಿತ್ಯ..ನಿರಂತರ..ಇದು ಶ್ರೀ ನಾರಾಯಣ ಗುರುದೇವರ ಸೇವೆ..ಅದು ನಮಗಾಗಿ...ಸಮಸ್ತ ಸಮಾಜಕ್ಕಾಗಿ..ಅದು ಬದಲಾವಣೆಗಾಗಿ...ಅದೇ ಪರಿವರ್ತನೆಗಾಗಿ...ನೀವು - ನಾವು....
ಈ ಯೋಜನೆಯಲ್ಲಿ ನಿಮ್ಮ ಸೇವೆ ..ಸಹಭಾಗಿತ್ವ ....
ಅದು ಮುಂದೆ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ....ಇದು ಸಹಕಾರಿಯಾಗಲಿದೆ...ಇದು ಸತ್ಯ...ಅದು ಪರಮ ಸತ್ಯ. ಅದೇ ಶ್ರೀ ನಾರಾಯಣ ಗುರುದೇವರ ಸತ್ಯ.
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ
BSNGDP-BYV-LK
www.bsngdp.blogspot.in
www.billavayouthving.blogspot.in
www.lalithakalamrita.blogspot.in

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು