SHREE NARAYANA GURU DHARMA PRACHAR SAMITI

SHREE NARAYANA GURU DARMA PRACHAR SAMITI  KARNATAKA

 !! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ !!
ಮಿತ್ರರೇ,
 
ಶ್ರೀ ನಾರಾಯಣ ಗುರುದೇವರ ಸತ್ಯ ಧರ್ಮ ಪ್ರಚಾರ....
ಪ್ರತಿ ಜಿಲ್ಲೆ,ತಾಲ್ಲೂಕು ಮತ್ತು ಗ್ರಾಮದಲ್ಲಿ " ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ " ರಚನೆ ಮಾಡುವ ಬಗ್ಗೆ...

ನೀವು ಮಹಾಗುರು ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವನ ಧರ್ಮ ಪ್ರಚಾರ ಸೇವೆಯಲ್ಲಿ ಭಾಗವಹಿಸಿ... ಸೇವೆ ಮಾಡುವಿರಾ...?!!
ಬನ್ನಿ ಮಹಾಗುರುವಿನ ಧರ್ಮ ಪ್ರಚಾರ ಸೇವೆಗೆ...ಇದು ನಿಮ್ಮ ಮತ್ತು ಮಾನವ ಧರ್ಮದ ಮುಂದಿನ ಉಜ್ವಲ ಭವಿಷ್ಯಕ್ಕೆ ..ಹೊಸ ಬದುಕು ಜೀವನಕ್ಕಾಗಿ...... ಇದು ಸತ್ಯ.
ನಿಮ್ಮ ಹೆಸರು, ಊರು, ವಿಳಾಸ,ಮತ್ತು ನಿಮ್ಮ WhatsApp no ನಮಗೆ ಇಂದೇ ಕಳುಹಿಸಿ.
ನಾವು ಸದಾ ಮಹಾಗುರು ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವನ ಧರ್ಮ ಪ್ರಚಾರದ ಸೇವೆಯಲ್ಲಿ...
 ಮಹಾಗುರು ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವನ ಸಂದೇಶ.... ಪ್ರಚಾರ....
ಸೇವೆ ಮಾಡಲು ಇಚ್ಚೆವುಳ್ಳ ಗುರುಭಕ್ತರು, ಈ ಸಂಖ್ಯೆಗೆ 9483024279 ನಿಮ್ಮ ವಿಳಾಸ, ಊರು
, ಜಿಲ್ಲೆ ವಿವರಗಳನ್ನು ತಕ್ಷಣ ನಮಗೆ SMS ಮಾಡಿ....
ಸದಾ ಶ್ರೀ ನಾರಾಯಣ ಗುರುದೇವರ ಸತ್ಯ ಧರ್ಮ ತತ್ವ ಸಂದೇಶ ಪ್ರಚಾರದ ಸೇವೆಯಲ್ಲಿ...

https://goo.gl/maps/HKxaTqsd42L2
http://bsngdp.blogspot.com/p/shreenarayanagurudharmapracharsamiti.html

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು