SHIVAGIRI THIRTHATANE 2017

 !!ಓಂ ಶ್ರೀ ಗುರುಭ್ಯೋ ನಮ:!!
ಶಿವಗಿರಿ (ವರ್ಕಳ) : ಶ್ರೀ ನಾರಾಯಣ ಗುರುದೇವರ ಮಹಾ ಪುಣ್ಯ ಭೂಮಿಯಲ್ಲಿ ದಿನಾಂಕ  :30-12-2017 ರಿಂದ 1-1-2018 ವರೆಗೆ ನಡೆದ 85ನೇ "ಶಿವಗಿರಿ ತಿರ್ಥಾಟನಾ ಮಹಾಮಹೋತ್ಸವ" ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರೀ ನಾರಾಯಣ ಗುರುದೇವರ ಭಕ್ತರು ಪಾಲ್ಗೊಂಡಿದ್ದರು. ದಿನಾಂಕ :31-12-2018 ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರು ದಿಲ್ಲಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಮಹಾಮಹೋತ್ಸವನ್ನು ಉದ್ಘಾಟಿಸಿದರು.

ಎಲ್ಲಾ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಶ್ರೀ ನಾರಾಯಣ ಗುರುದೇವರ ತತ್ವ, ಸಂದೇಶ,ಧರ್ಮ ಪ್ರಚಾರದ ಸಂಘಟನೆಗಳಾದ- ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ( BSNGDP) BYV ಮತ್ತು ಯುವವಾಹಿನಿ ಸಂಘಟನೆಯ ಗುರುಸೇವಕರು,ಭಕ್ತರು ಭಾಗವಹಿಸಿ, ಶ್ರೀ ನಾರಾಯಣ ಗುರುದೇವರ ಕೃಪೆಗೆ ಪಾತ್ರರಾದರು.




































ಹೆಚ್ಚಿನ ಮಾಹಿತಿಗಳು- ವೀಡಿಯೋ ಗಳನ್ನು ನೋಡಲು ಇಲ್ಲಿ 
ಲಾಗ್ ಆನ್ ಟು :










Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.