Posts

Showing posts from August 16, 2024

Dhyana

Image
*ಧ್ಯಾನ ಮಾಡುವುದರಿಂದ ಒಂದು ನೂರು ಲಾಭಗಳು* 1. ಧ್ಯಾನದಿಂದ *ಆತ್ಮ ಸಾನಿಧ್ಯ* ಹೆಚ್ಚುವುದು. 2. ಧ್ಯಾನದಿಂದ *ಜೀವನ ದೃಷ್ಟಿ* ಬದಲಾಗುವುದು. 3. ಧ್ಯಾನದಿಂದ *ಹೃದಯ* ಬಲಗೊಳ್ಳುವುದು.  4. ಧ್ಯಾನದಿಂದ *ಚೈತನ್ಯ* ಜಾಗೃತವಾಗುವುದು.  5. ಧ್ಯಾನದಿಂದ *ರೋಗ* ನಿರೋಧಕ ಶಕ್ತಿ ಹೆಚ್ಚುವುದು. 6. ಧ್ಯಾನದಿಂದ *ದೈಹಿಕ* ಬೇನೆಗಳು ದೂರವಾಗುವುದು. 7. ಧ್ಯಾನದಿಂದ *ಮೆದುಳಿಗೆ* ಉತ್ತೇಜನವಾಗುವುದು. 8. ಧ್ಯಾನದಿಂದ *ಮನಸ್ಸು* ಶಾಂತವಾಗುವುದು.  9. ಧ್ಯಾನದಿಂದ *ಕಷ್ಟ ಪರಿಸ್ಥಿತಿಗಳು* ಬದಲಾಗುವುದು.  10. ಧ್ಯಾನದಿಂದ *ಒತ್ತಡ* ಮಾಯವಾಗುವುದು.  11. ಧ್ಯಾನದಿಂದ *ಕೋಪ* ಕಡಿಮೆಗೊಳ್ಳುವುದು.  12. ಧ್ಯಾನದಿಂದ *ಆತ್ಮಸ್ಥೈರ್ಯ* ಹೆಚ್ಚುವುದು.  13. ಧ್ಯಾನದಿಂದ *ಸಮಸ್ಯೆಗಳು* ಇಲ್ಲವಾಗುವುದು. 14. ಧ್ಯಾನದಿಂದ *ಸ್ವೀಕಾರ ಮನೋಭಾವ* ಪ್ರಾಪ್ತಿಯಾಗುವುದು. 15. ಧ್ಯಾನದಿಂದ *ಮನಃ ಶಾಂತಿ* ದೊರೆಯುವುದು.  16. ಧ್ಯಾನದಿಂದ *ತಾಳ್ಮೆ* ಉಂಟಾಗುವುದು. 17. ಧ್ಯಾನದಿಂದ *ಬಾಂಧವ್ಯ* ವೃದ್ಧಿಸುವುದು. 18. ಧ್ಯಾನದಿಂದ *ನಾಯಕತ್ವ* ಬೆಳೆಯುವುದು. 19. ಧ್ಯಾನದಿಂದ *ಉತ್ತಮ ನಿದ್ರೆ* ಬರುವುದು. 20. ಧ್ಯಾನದಿಂದ *ಸಂಸ್ಕಾರ* ಸಿಗುವುದು 21. ಧ್ಯಾನದಿಂದ *ಸಂತೋಷ* ಸಾಧ್ಯವಾಗುವುದು. 22. ಧ್ಯಾನದಿಂದ *ಕರ್ಮ* ಕಳೆಯುವುದು. 23. ಧ್ಯಾನದಿಂದ *ಪಾಪ* ಮರೆಯಾಗುವುದು. 24. ಧ್ಯಾನದಿಂದ *ಸಾಮರ್ಥ್ಯ* ಹೆಚ್ಚುವುದು. 25. ಧ್ಯಾನದಿಂದ *ದುಷ್ಚಟಗಳು* ದ