Dhyana


*ಧ್ಯಾನ ಮಾಡುವುದರಿಂದ ಒಂದು ನೂರು ಲಾಭಗಳು*
1. ಧ್ಯಾನದಿಂದ *ಆತ್ಮ ಸಾನಿಧ್ಯ* ಹೆಚ್ಚುವುದು.
2. ಧ್ಯಾನದಿಂದ *ಜೀವನ ದೃಷ್ಟಿ* ಬದಲಾಗುವುದು.
3. ಧ್ಯಾನದಿಂದ *ಹೃದಯ* ಬಲಗೊಳ್ಳುವುದು. 
4. ಧ್ಯಾನದಿಂದ *ಚೈತನ್ಯ* ಜಾಗೃತವಾಗುವುದು. 
5. ಧ್ಯಾನದಿಂದ *ರೋಗ* ನಿರೋಧಕ ಶಕ್ತಿ ಹೆಚ್ಚುವುದು.
6. ಧ್ಯಾನದಿಂದ *ದೈಹಿಕ* ಬೇನೆಗಳು ದೂರವಾಗುವುದು.
7. ಧ್ಯಾನದಿಂದ *ಮೆದುಳಿಗೆ* ಉತ್ತೇಜನವಾಗುವುದು.
8. ಧ್ಯಾನದಿಂದ *ಮನಸ್ಸು* ಶಾಂತವಾಗುವುದು. 
9. ಧ್ಯಾನದಿಂದ *ಕಷ್ಟ ಪರಿಸ್ಥಿತಿಗಳು* ಬದಲಾಗುವುದು. 
10. ಧ್ಯಾನದಿಂದ *ಒತ್ತಡ* ಮಾಯವಾಗುವುದು. 
11. ಧ್ಯಾನದಿಂದ *ಕೋಪ* ಕಡಿಮೆಗೊಳ್ಳುವುದು. 
12. ಧ್ಯಾನದಿಂದ *ಆತ್ಮಸ್ಥೈರ್ಯ* ಹೆಚ್ಚುವುದು. 
13. ಧ್ಯಾನದಿಂದ *ಸಮಸ್ಯೆಗಳು* ಇಲ್ಲವಾಗುವುದು.
14. ಧ್ಯಾನದಿಂದ *ಸ್ವೀಕಾರ ಮನೋಭಾವ* ಪ್ರಾಪ್ತಿಯಾಗುವುದು.
15. ಧ್ಯಾನದಿಂದ *ಮನಃ ಶಾಂತಿ* ದೊರೆಯುವುದು. 
16. ಧ್ಯಾನದಿಂದ *ತಾಳ್ಮೆ* ಉಂಟಾಗುವುದು.
17. ಧ್ಯಾನದಿಂದ *ಬಾಂಧವ್ಯ* ವೃದ್ಧಿಸುವುದು.
18. ಧ್ಯಾನದಿಂದ *ನಾಯಕತ್ವ* ಬೆಳೆಯುವುದು.
19. ಧ್ಯಾನದಿಂದ *ಉತ್ತಮ ನಿದ್ರೆ* ಬರುವುದು.
20. ಧ್ಯಾನದಿಂದ *ಸಂಸ್ಕಾರ* ಸಿಗುವುದು
21. ಧ್ಯಾನದಿಂದ *ಸಂತೋಷ* ಸಾಧ್ಯವಾಗುವುದು.
22. ಧ್ಯಾನದಿಂದ *ಕರ್ಮ* ಕಳೆಯುವುದು.
23. ಧ್ಯಾನದಿಂದ *ಪಾಪ* ಮರೆಯಾಗುವುದು.
24. ಧ್ಯಾನದಿಂದ *ಸಾಮರ್ಥ್ಯ* ಹೆಚ್ಚುವುದು.
25. ಧ್ಯಾನದಿಂದ *ದುಷ್ಚಟಗಳು* ದೂರವಾಗುವುದು. 
26. ಧ್ಯಾನದಿಂದ *ಚಂಚಲ* ಮನಸ್ಸು ದೂರವಾಗುವುದು. 
27. ಧ್ಯಾನದಿಂದ *ಬುದ್ಧಿ* ತೀಕ್ಷ್ಣವಾಗುವುದು. 
28. ಧ್ಯಾನದಿಂದ *ಅಹಂ* ಕರಗುವುದು 
29. ಧ್ಯಾನದಿಂದ *ಸೃಜನಶೀಲತೆ* ವೃದ್ಧಿಸುವುದು. 
30. ಧ್ಯಾನದಿಂದ *ಮೌಲ್ಯಗಳು* ಹೆಚ್ಚುವುದು. 
31. ಧ್ಯಾನದಿಂದ *ಆಧ್ಯಾತ್ಮಿಕ ಶಕ್ತಿ* ಜಾಗೃತವಾಗುವುದು. 
32. ಧ್ಯಾನದಿಂದ *ಭಯ* ದೂರವಾಗುವುದು. 
33. ಧ್ಯಾನದಿಂದ *ಬಂಧುತ್ವ* ಬೆಳೆಯುವುದು.. 
34. ಧ್ಯಾನದಿಂದ *ಆರೋಗ್ಯ* ವೃದ್ಧಿಸುವುದು.
35. ಧ್ಯಾನದಿಂದ *ತೃಪ್ತಿ* ಸಿಗುವುದು 
36. ಧ್ಯಾನದಿಂದ *ನಿರ್ಧಾರ* ಸ್ಪಷ್ಟವಾಗುವುದು 
37. ಧ್ಯಾನದಿಂದ *ಧನಾತ್ಮಕ ಶಕ್ತಿ* ಉಂಟಾಗುವುದು. 
38. ಧ್ಯಾನದಿಂದ *ವಾತಾವರಣ* ಶುದ್ಧಿಯಾಗುವುದು. 
39. ಧ್ಯಾನದಿಂದ *ನಕಾರಾತ್ಮಕ ಗುಣಗಳು* ದೂರವಾಗುವುದು. 
40. ಧ್ಯಾನದಿಂದ *ದೈವಿಕ ತರಂಗ* ಉಂಟಾಗುವುದು.
41. ಧ್ಯಾನದಿಂದ *ಉಪಟಳಗಳು ದೂರವಾಗುವುದು. 
42. ಧ್ಯಾನದಿಂದ *ಜಗಳ* ಇಲ್ಲವಾಗುವುದು. 
43. ಧ್ಯಾನದಿಂದ *ವಿಭಜನೆ* ಇಲ್ಲವಾಗುವುದು. 
44. ಧ್ಯಾನದಿಂದ *ಪ್ರಶಾಂತತೆ* ಪ್ರಾಪ್ತಿಯಾಗುವುದು. 
45. ಧ್ಯಾನದಿಂದ *ಖಿನ್ನತೆ* ಶಮನವಾಗುವುದು. 
46. ಧ್ಯಾನದಿಂದ *ಆಲೋಚನೆಗಳು* ಪರಿವರ್ತನೆಯಾಗುವುದು. 
47. ಧ್ಯಾನದಿಂದ *ವಿಶ್ರಾಂತಿ* ದೊರೆಯುವುದು. 
48. ಧ್ಯಾನದಿಂದ *ಪರಮಾತ್ಮನ ಸ್ವಾಮೀಪ್ಯ* ಸಾಧ್ಯವಾಗುವುದು. 
49. ಧ್ಯಾನದಿಂದ *ಸುಖ, ಶಾಂತಿ, ನೆಮ್ಮದಿ ಹಾಗೂ ಆನಂದ* ದೊರೆಯುವುದು. 
50. ಧ್ಯಾನದಿಂದ *ಪ್ರಾಣಶಕ್ತಿ* ಹೆಚ್ಚುವುದು. 
51. ಧ್ಯಾನದಿಂದ *ದೇಹದ ಕೋಶಗಳು* ಬಲಗೊಳ್ಳುವುದು.
52. ಧ್ಯಾನದಿಂದ *ಅರಿವು* ಹೆಚ್ಚುವುದು. 
53. ಧ್ಯಾನದಿಂದ *ಮಾನವ ಸದ್ಗುಣಗಳು* ಹೆಚ್ಚುವುದು.
54. ಧ್ಯಾನದಿಂದ *ಆಸೆಗಳು* ದೂರ ಆಗುವುದು.
55. ಧ್ಯಾನದಿಂದ *ಜ್ಞಾನ* ವೃದ್ಧಿಸುವುದು. 
56. ಧ್ಯಾನದಿಂದ *ಸೃಷ್ಟಿಯ ರಹಸ್ಯ* ತಿಳಿಯುವುದು. 
57. ಧ್ಯಾನದಿಂದ *ಲೌಕಿಕ ಕಾಮನೆಗಳು* ನಾಶವಾಗುವುದು. 
58. ಧ್ಯಾನದಿಂದ *ಶರಣಾಗತಿ ಭಾವ* ಉಂಟಾಗುವುದು.
59. ಧ್ಯಾನದಿಂದ *ಜೀವನ ಶೈಲಿ* ಬದಲಾಗುವುದು. 
60. ಧ್ಯಾನದಿಂದ *ದುರ್ಬಲತೆ* ದೂರವಾಗುವುದು. 
61. ಧ್ಯಾನದಿಂದ *ನಡವಳಿಕೆ* ಉತ್ತಮವಾಗುವುದು. 
62. ಧ್ಯಾನದಿಂದ *ಸತ್ವ* ವೃದ್ಧಿಯಾಗುವುದು. 
63. ಧ್ಯಾನದಿಂದ *ಧಾರ್ಮಿಕ ಪ್ರಜ್ಞೆ* ಜಾಗೃತವಾಗುವುದು.
64. ಧ್ಯಾನದಿಂದ *ಸಂಪ್ರದಾಯ* ಪ್ರಾಪ್ತಿಯಾಗುವುದು. 
65. ಧ್ಯಾನದಿಂದ *ಆತ್ಮದ ಭಕ್ತಿ ಭಾವ* ಮೂಡುವುದು.
66. ಧ್ಯಾನದಿಂದ *ಸನ್ಮಾರ್ಗ* ದೊರೆಯುವುದು.
67. ಧ್ಯಾನದಿಂದ *ಸಾಂಸ್ಕೃತಿಕ ಉನ್ನತಿ* ಸಿಗುವುದು.
68. ಧ್ಯಾನದಿಂದ *ಭವ ಬಂಧನ* ಕಳೆಯುವುದು. 
69. ಧ್ಯಾನದಿಂದ *ಸ್ವಯಂ ದೈವಸ್ವರೂಪ* ಕಾಣುವುದು. 
70. ಧ್ಯಾನದಿಂದ *ಜೀವನ ಸಾರ* ಅರಿಯುವುದು. 
71. ಧ್ಯಾನದಿಂದ *ಗುರು ಕಾರುಣ್ಯ* ಸಾಧ್ಯವಾಗುವುದು. 
72. ಧ್ಯಾನದಿಂದ *ಭೂತ ಬಾಧೆ* ಇಲ್ಲವಾಗುವುದು.. 
73. ಧ್ಯಾನದಿಂದ *ಕಾಮ ಕ್ರೋಧಾದಿಗಳು* ದೂರವಾಗುವುದು. 
74. ಧ್ಯಾನದಿಂದ *ಕೃತಜ್ಞತೆ ಭಾವ* ಮೂಡುವುದು. 
75. ಧ್ಯಾನದಿಂದ *ಭವರೋಗ* ನಾಶವಾಗುವುದು. 
76. ಧ್ಯಾನದಿಂದ *ಅಂತಃಕರಣ*  ಶುದ್ಧಿಯಾಗುವುದು.
77. ಧ್ಯಾನದಿಂದ *ವಿವೇಕ* ಜಾಗೃತವಾಗುವುದು. 
78. ಧ್ಯಾನದಿಂದ *ದುಃಸ್ವಪ್ನ* ದೂರವಾಗುವುದು. 
79. ಧ್ಯಾನದಿಂದ *ಇಷ್ಟಾರ್ಥ* ಸಿದ್ದಿಯಾಗುವುದು.
80. ಧ್ಯಾನದಿಂದ *ವೈರಾಗ್ಯ* ಪ್ರಾಪ್ತಿಯಾಗುವುದು.
81. ಧ್ಯಾನದಿಂದ *ಅಪೇಕ್ಷೆಗಳು* ಇಲ್ಲವಾಗುವುದು. 
82. ಧ್ಯಾನದಿಂದ *ಬ್ರಹ್ಮಜ್ಞಾನ* ಉಂಟಾಗುವುದು. 
83. ಧ್ಯಾನದಿಂದ *ಸಂಸಾರ ಮೋಹ* ದೂರವಾಗುವುದು 
84. ಧ್ಯಾನದಿಂದ *ವಿರಕ್ತಿ ಭಾವ* ಮೂಡುವುದು. 
85. ಧ್ಯಾನದಿಂದ *ಮನಸ್ಸಿನ ಪ್ರವಾಹ* ಕಡಿಮೆಯಾಗುವುದು.. 
86. ಧ್ಯಾನದಿಂದ *ಸತ್ಕರ್ಮ* ಉಂಟಾಗುವುದು. 
87. ಧ್ಯಾನದಿಂದ *ಆತ್ಮ ಪ್ರೇಮ* ಹೆಚ್ಚುವುದು. 
88. ಧ್ಯಾನದಿಂದ *ಏಕಾಂತ ಮೌನ* ಸಿದ್ಧಿಸುವುದು. 
89. ಧ್ಯಾನದಿಂದ *ಅಸೂಯೆ* ಇಲ್ಲವಾಗುವುದು. 
90. ಧ್ಯಾನದಿಂದ *ನಿರ್ವಿಕಾರ ಸ್ಥಿತಿ* ಸಿಗುವುದು. 
91. ಧ್ಯಾನದಿಂದ *ಜನನ ಮರಣ* ಚಕ್ರದ ಬಿಡುಗಡೆ ಸಿಗುವುದು. 
92. ಧ್ಯಾನದಿಂದ *ಆಯುಷ್ಯ* ವೃದ್ಧಿಸುವುದು.
93. ಧ್ಯಾನದಿಂದ *ಶ್ರೇಯಸ್ಸು* ಉಂಟಾಗುವುದು. 
94. ಧ್ಯಾನದಿಂದ *ಮನೋ* ವಿಕಾಸವಾಗುವುದು 
95. ಧ್ಯಾನದಿಂದ *ಸಮೃದ್ಧಿ* ಉಂಟಾಗುವುದು.
96. ಧ್ಯಾನದಿಂದ *ಸಕಲ ಸುಕೃತ* ಪ್ರಾಪ್ತಿಯಾಗುವುದು.
97. ಧ್ಯಾನದಿಂದ *ಕತ್ತಲೆ* ಮಾಯವಾಗುವುದು.
98. ಧ್ಯಾನದಿಂದ *ಸಕಲ ದುಸ್ಕೃತ* ದೂರವಾಗುವುದು.
99. ಧ್ಯಾನದಿಂದ *ಸೇವಾ ಮನೋಭಾವ* ಬೆಳೆಯುವುದು.
100. ಧ್ಯಾನದಿಂದ *ಸತ್ಯ ಸಾಕ್ಷಾತ್ಕಾರ, ಆತ್ಮಸಾಕ್ಷಾತ್ಕಾರ* ಉಂಟಾಗುವುದು.

*ದಯಮಾಡಿ ಓದಿ, ನಿತ್ಯ ಧ್ಯಾನವವನ್ನು ಪ್ರಾರಂಭಿಸಿ ಹಾಗೂ ಹೆಚ್ಚು ಹೆಚ್ಚು..... ,ಜನರಿಗೆ ಹಂಚಿರಿ.*…

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು