Posts

Showing posts from December 17, 2024

2024 ಡಿಸೆಂಬರ್ 22 ರಿಂದ 25ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ.

Image
ಬಿಲ್ಲವ ಸಮಾಜ ಸೇವಾ ಸಂಘ (ರಿ.), ಕಟೀಲು (ಮೆನ್ನಬೆಟ್ಟು-ಕಟೀಲು-ನಡುಗೋಡು-ಕಿಲೆಂಜೂರು ಗ್ರಾಮ ವ್ಯಾಪ್ತಿ) ಭಕ್ತಮಹಾಶಯರೇ,     ಸ್ವಸ್ತಿ ಶ್ರೀ ಕ್ರೋಧಿ ನಾಮ ಸಂವತ್ಸರದ ಧನುರ್ಮಾಸ ದಿನ ೧೦ ಸಲುವ ಮಾರ್ಗಶಿರ ಬಹುಳ ೧೦, ತಾ. 25-12-2024 ನೇ ಬುಧವಾರ ದಿವಾ ಗಂಟೆ 10.09ಕ್ಕೆ ಒದಗುವ ಕುಂಭ ಲಗ್ನ ಸುಮೂಹೂರ್ತದಲ್ಲಿ 2024 ಡಿಸೆಂಬರ್ 22 ರಿಂದ 25ರವರೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ.