SHIVGIRI ASHRAM NORTH AMERICA

#SHIVGIRI #ASHRAM OF #NORTH #AMERICA_#SHILANYAS-17-08-2019

             !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!





ಓ ಮಿತ್ರ 
ಅಮೇರಿಕಾದಲ್ಲಿ ಶ್ರೀ ನಾರಾಯಣ ಗುರುದೇವನ ಆಶ್ರಮ_ಮಂದಿರಕ್ಕೆ ಶಿಲಾನ್ಯಾಸ.
ಇದು ಸತ್ಯ...ಮಿತ್ರ
ಮಹಾಗುರುವಿನ ಮಹಾಧರ್ಮವೂ ಜಗವೆಲ್ಲ ವ್ಯಾಪಿಸಲಿರುವುದು ಸತ್ಯ... ಇವೆಲ್ಲವೂ ಮಹಾಗುರುವಿನ ಪೂರ್ಣ ಕೃಪೆ ಪೂರ್ಣ ಮಹಾಸಂಕಲ್ಪವೇ ಸಾಕ್ಷಿ ಅನ್ನುವುದು ಅಷ್ಟೇ ಪರಮ ಸತ್ಯ ಉಂಟು....!!!
ಮುಂದೆ ಸಮಸ್ತ ಮಾನವ ಧರ್ಮಕ್ಕೆ ಬೇಕಿರುವುದೇ ಮಹಾಗುರು ಶ್ರೀ ನಾರಾಯಣ ಗುರು ಧರ್ಮವೇ..ಒಂದೇ..!!!
ಅದು ಒಂದೇ ಮಾನವ ಜಾತಿ ಒಂದೇ...ಮಾನವ ಧರ್ಮ ಒಂದೇ ...ದೇವರು ಒಬ್ಬನೇ ಎಂದು ಮಹಾಜಗತ್ತಿಗೆ ಸಾರಿ ಹೇಳಿದ ಮಹಾಸಂದೇಶವೇ .ಆಗಿದೆ...!!!
ಪರಮಾತ್ಮ ಮಹಾಗುರುವೇ ಶ್ರೀ ನಾರಾಯಣ ಗುರುವೇ ಮಹಾಜಗತ್ತಿಗೆ... ಮಾನವ ಧರ್ಮಕ್ಕೆ ಬೋಧಿಸಿದ ಪರಮ ಸತ್ಯದ ಪರಮಾತ್ಮನ ಮಹಾಸಂದೇಶವೇ ಪರಮ ಸತ್ಯವಾಗಿರುವುದು...ಇದು ಸತ್ಯ ಅದುವೇ ಪರಮ ಸತ್ಯ.
ಇದೇ ಸತ್ಯ ಅದೇ ಪರಮಾತ್ಮ.
ನನ್ನ ಅನುಭವ ದೇವರು.

#god_shree_narayana_guru
#parivarthane_jagada_niyama