Posts

Showing posts from April 15, 2026

ಶ್ರೀ ಮಹಾಗುರು pre school

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಭಗವಾನ್ ಶ್ರೀ ನಾರಾಯಣ ಗುರುದೇವರ ಮಹಾಸಮಾಧಿ ಶತಮಾನೋತ್ಸವದ ಪವಿತ್ರ ನೆನಪಿನ ಅಂಗವಾಗಿ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ® ಮಂಗಳೂರು ಇವರ ವತಿಯಿಂದ ಒಂದು ಮಹತ್ವದ ಸಾಮಾಜಿಕ-ಶೈಕ್ಷಣಿಕ ಹೆಜ್ಜೆಯಾಗಿ ಹೊಸ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೆ ಚಾಲನೆ ನೀಡಲಾಗುತ್ತಿದೆ. ಅದರ ಮೊದಲ ಹಂತವಾಗಿ 🌸 "ಶ್ರೀ ಮಹಾಗುರು Preschool" 🌸 ಪ್ರಾರಂಭಿಸಲಾಗುತ್ತಿದೆ. ಮಕ್ಕಳಲ್ಲಿ ಸತ್ಸಂಸ್ಕಾರ, ಜ್ಞಾನ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಬೆಳೆಸುವ ಉದ್ದೇಶದೊಂದಿಗೆ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ. 🙏 ಎಲ್ಲರ ಸಹಕಾರ ಮತ್ತು ಆಶೀರ್ವಾದ ಕೋರುತ್ತೇವೆ 🙏 Contact no: 8277076574 SHREE MAHAGURU preschoolE mail: shreemahagurupreschool@gmail.com https://www.facebook.com/share/18R9i4SN5N/