!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ.. ನೀನು ಎಷ್ಟೋ ಬಾರಿ ಸ್ವಚ್ಛಗೊಳಿಸಿ, ಕ್ರಮಬದ್ಧವಾಗಿ ಮಾಡಿದ ಸೇವೆಯಾ... ಪೂಜೆನಾ... ಪೂರ್ಣವಾಗುವುದು ಎಂದು ಅಂದುಕೊಳ್ಳಬೇಡ...!!! ನಿನ್ನ ಮನಸ್ಸಿನ ಒಳಗಿರುವಾ ...ಅಹಂ...ನಾನು...ಆಸೂಯೆ...ಪರರ ತಪ್ಪುಗಳೇ ಹೆಚ್ಚಾಗಿ ಕಾಣುವುದು...!!! ದ್ವೇಷ... ನನಗೆ ಎಲ್ಲವೂ ಗೊತ್ತು... ನಾನೇ ಎಲ್ಲವನ್ನೂ ತಿಳಿದವಾ...ಜ್ಞಾನಿ.. ನಾನು ಓದಿದಷ್ಟು..ದೇವರ ಪುಸ್ತಕ, ಶಾಸ್ತ್ರಗಳು, ಅಧ್ಯಾತ್ಮ ವಿಚಾರಗಳು ಯಾರು ಕೂಡಾ ಓದಲು ಸಾಧ್ಯವಿಲ್ಲ... ನಾನೇ ಪ್ರತಿಯೊಂದು ವಿಷಯಗಳನ್ನು ಬಹಳ ಸ್ಪಷ್ಟವಾಗಿ... ತಿಳಿದಿರುವೇ...!! ಎಂದು ಅಂದುಕೊಳ್ಳುವ ಬಹಳಷ್ಟು ದ್ವೇಷ ಮನಸ್ಸುಗಳು ನಿಮ್ಮ ಜೊತೆಗೆ, ಸುತ್ತ ಮುತ್ತ ಇರಬಹುದು... ಇದ್ದಾರೆ.. ಇಂತವರ ಸಹವಾಸ ನಿಮಗೆ ಬೇಡವೇ...ಬೇಡ...!!! ಇವರು ಹೆಚ್ಚಾಗಿ ಸ್ವ ಪ್ರತಿಷ್ಠೆ, ವ್ಯಕ್ತಿ ಪ್ರತಿಷ್ಠೆಗಾಗಿ, ಹೆಚ್ಚಿನ ಗಮನ ಕೊಡುತ್ತಾರೆ.. ಅಷ್ಟೇ. ದೇವರ ಮೇಲೆ ಭಕ್ತಿ ಉಂಟು... ಅದೇ ಯಾವುದು ಕೂಡಾ ಪೂರ್ಣವಿಲ್ಲ.....!!! ಇವರಲ್ಲಿ ಹೆಚ್ಚು ಸಂಶಯನೇ ಇರುವುದು..., ಅವರು ಯಾವುದು ತಪ್ಪು ಮಾಡಿದ್ದಾರೆ... ಇವರು ಯಾವುದು ತಪ್ಪು ಮಾಡಿದ್ದಾರೆ.. ಇದರ ಲೆಕ್ಕದಲ್ಲಿಯೇ..ಹೆಚ್ಚು ಇವರ ಬದುಕು...ಕಾಲ.. ಅಷ್ಟೇ..!!! ಆದರೆ ಇವರು ಸರಿಯಾಗಿ ಒಂದು ದಿನವು ಕೂಡಾ ಮನದಲ್ಲಿ ಶಾಂತಿಯನ್ನು, ನೆಮ್ಮದಿಯನ್ನು, ಸುಖವನ್ನು ಕಾಣಲು ಸಾಧ...