ನೂತನ ಧ್ವಜಸ್ತಂಭ_ಬ್ರಹ್ಮ ಕಲಶ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!


#ಕುದ್ರೋಳಿ #ಶ್ರೀ_ಗೋಕರ್ಣನಾಥ_ಕ್ಷೇತ್ರ
#ಜಗದ್ಗುರು #ಶ್ರೀ_ನಾರಾಯಣ_ಗುರುದೇವನೇ ಪ್ರಾಣ ಪ್ರತಿಷ್ಠೆ ಮಾಡಿದ #ಶಿವಲಿಂಗ #ಮಹಾಗುರುವೇಹೆಸರಿಸಿದ #ಶ್ರೀ‌_ಗೋಕರ್ಣನಾಥೇಶ್ವರ_ದೇವರು.
ಕುದ್ರೋಳಿ ಕ್ಷೇತ್ರಕ್ಕೆ ಸುಮಾರು 106 ವರ್ಷಗಳ ಇತಿಹಾಸ ಇದೆ.ಅದೇ ಇಂದು ವಿಶ್ವವಿಖ್ಯಾತ ಪಡೆದ ಕ್ಷೇತ್ರವೂ ಹೌದು...ಸತ್ಯ. ಇದರ ಹಿಂದೆ ಇರುವುದು ಮಾತ್ರ ಮಹಾಗುರುವಿನ ಮಹಾಸಂಕಲ್ಪನೇ ...ಈಶ್ವರಶಕ್ತಿಯೇ ಅನ್ನುವುದು ಸತ್ಯವಾಗಿದೆ.. ಅಂದರೆ ಈ ಕ್ಷೇತ್ರದ ಪ್ರತಿಯೊಂದು ಮಣ್ಣಿನ ಕಣ ಕಣದಲ್ಲೊ ಮಹಾಗುರುವಿನ ಮಹಾಬ್ಬುತ ಮಹಾಶಕ್ತಿಯೇ ಇರುವುದು.... ಎಂಬುದಕ್ಕೆ ಆದೆಷ್ಷೂ ಗುರುಭಕ್ತರು, ಗುರುಸೇವೆಕರೇ ಸಾಕ್ಷಿ...ಅದರಲ್ಲೂ ಒಬ್ಬರಾದ
ಕ್ಷೇತ್ರದ ನವೀಕರಣದ ರೂವಾರಿ ಶ್ರೀಯುತ ಜನಾರ್ದನ ಪೂಜಾರಿ ಇವರು..ಗುರು ತತ್ವ ಸಂದೇಶ ಅರಿತುಕೊಂಡು ಅದನ್ನು ತನ್ನ ಬದುಕು ಜೀವನದಲ್ಲಿ ಅನುಷ್ಠಾನ ಮಾಡಿರುವುದು ಅಂತೂ ಸತ್ಯ.ಅವರು ಮಾತನಾಡುವ
ಪ್ರತಿ ಸಮಯದಲ್ಲೋ ಅವರ ಮಾತುಗಳಲ್ಲಿ ಕೇಳಿ ಬರುತ್ತಿದೆ ಒಂದೇ ಎಲ್ಲಾ ರೀತಿಯಲ್ಲಿ ಯಶಸ್ಸು ಮಾಡುವುದು ಆ ದೇವರು ಶ್ರೀ ನಾರಾಯಣ ಗುರುಗಳು ....ಅವರ ಕೃಪೆ ಅನುಗ್ರಹನೇ...!!!ಎಂದೂ..
ಅದೇ
ಮುಂದೆ ಬರುವ ಫೆಬ್ರವರಿ 2019 ದಿನಾಂಕ 14ರಿಂದ17 ವರೆಗೆ ಕುದ್ರೋಳಿ ಕ್ಷೇತ್ರದಲ್ಲಿ ನಡೆಯುವ ನೂತನ ಧ್ವಜಸ್ತಂಭ ನಿರ್ಮಾಣ ಹಾಗೂ ಬ್ರಹ್ಮ ಕಲಶ .
ಫೆಬ್ರವರಿ 14 ರಂದು ಹೊರೆಕಾಣಿಕೆ ಮೆರವಣಿಗೆ.
ಫೆಬ್ರವರಿ 17 ರಂದು ಬ್ರಹ್ಮ ಕಲಶ.
ಇವೆಲ್ಲವೂ ದೇವರ ಸೇವೆ ಇದನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು,ನಮ್ಮ ಸಮಾಜದ ಎಲ್ಲಾ ಸಂಘ ಸಂಸ್ಥೆಗಳು ಜೊತೆಗೆ ಎಲ್ಲಾ ಜಾತಿ‌ ಮತ ಧರ್ಮದ ಜನರು ಸೇರಿಕೊಂಡು ಈ ದೇವರ ಸೇವೆಯಲ್ಲಿ ಭಾಗವಹಿಸಿ , ಇಂತಹ ದೇವರ ಸೇವೆ ಮುಂದೆಂದೂ ನಡೆದಿಲ್ಲ...ಎಂದು ಒಂದು ಮಹಾ ಇತಿಹಾಸವೇ ಸೃಷ್ಟಿ ಆಗಬೇಕು ಎಂದರು ಶ್ರೀಯುತ ಜನಾರ್ದನ ಪೂಜಾರಿಯವರು.
ನಾವೆಲ್ಲರೂ ಜೊತೆ ಸೇರಿ ಈಶ್ವರ ಮಹಾಸೇವೆಯಲ್ಲಿ ಸಹಸ್ರ ಸಹಸ್ರಾರು ಸಂಖ್ಯೆಯಲ್ಲಿ ಗುರುಸೇವಕರು,ಗುರುದೇವರ ಭಕ್ತರು ಭಾಗವಹಿಸುವಂತೆ ಪ್ರತಿ ಗ್ರಾಮ,ತಾಲ್ಲೂಕು, ಜಿಲ್ಲೆ, ದೇಶವಿದೇಶಗಳಲ್ಲಿ ಪ್ರಚಾರ ಮಾಡುವಂತೆ ಸಲಹೆ ನೀಡಿದರು. ಇದು ಅಂತೂ ಸತ್ಯ.. ಮುಂದೆ ಇಂತಹ ಮಹಾಸೇವೆ,ಈಶ್ವರ ಸೇವೆಯು ಮುಂದಿನ ಶತಮಾನಕ್ಕೆ ನಮಗೆ ಸಿಗುವುದೇ ಇಲ್ಲ..
ಇದು ಮಾತ್ರ ನಮಗೆ ಮಹಾಗುರುದೇವರು ಕೊಟ್ಟ ಮಹಾಸೇವೆ ,ಈಶ್ವರಸೇವೆಯೇ ಎಂದೇ ಭಾವಿಸಿ. ಭಾಗವಹಿಸಿ ಶ್ರೀ ನಾರಾಯಣ ಗುರುದೇವನ,ಶ್ರೀ ಗೋಕರ್ಣನಾಥ ದೇವರ ಮತ್ತು ಸಪರಿವಾರ ದೇವರುಗಳ ಕೃಪೆಗೆ ಪ್ರಾತರಾಗುವ ನಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ.
ಕ್ಷೇತ್ರದಲ್ಲಿ ದಿನಾಂಕ ( 16-12-2018)ರಂದು ಶ್ರೀಯುತ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆದ #ವಿಶೇಷ ಸಭೆ.
ಈ ಸಭೆಯಲ್ಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆಗಳನ್ನು ಕೊಟ್ಟರು.
ಸಭೆಯ ಅತ್ಯಂತ ಯಶಸ್ವಿಯಾಗಿ ಜರುಗಿತ್ತು.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು