SHREE NARAYANA GURU VARNA VAIBHAVA

SHREE NARAYANA GURU-VARANA VAIBHAVA

ಓಂ ಶ್ರೀ ಗುರುಭ್ಯೊ ನಮ:
ಶ್ರೀ ನಾರಾಯಣ ಗುರುದೇವರ ಕೃಪೆ ...ಪ್ರೇರಣೆ ..... ಸಂಕಲ್ಪದಿಂದಲ್ಲೇ ಇದು ..... 
ಅತೀ ಶೀಘದಲ್ಲೇ...ಪ್ರಾರಂಭ......
ಬ್ರಹ್ಮಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು BYV ಇದರ ಜಂಟಿ ಆಶ್ರಯದಲ್ಲಿ......
ಇದು ಮೊದಲು ......!!!
ಆಧ್ಯಾತ್ಮಿಕ ಕ್ಷೇತ್ರದಲ್ಲೇ...!!! 
ನಮ್ಮ ದೇಶದಲ್ಲೇ...!!! 
" ಶ್ರೀ ನಾರಾಯಣ ಗುರು - ವರ್ಣ ವೈಭವ " "ಎಂಬ ತಿಂಗಳ ಚಿತ್ರಕಲಾ ಸ್ಪರ್ಧೆ - ಇದೊಂದು ವಿಶೇಷ ಕಾರ್ಯಕ್ರಮ....
ಈ ತಿಂಗಳ ಚಿತ್ರಕಲಾ ಸ್ಪರ್ಧೆಗೆ ಮುಕ್ತ ಅವಕಾಶ. ಎಲ್ಲರಿಗೂ ಭಾಗವಹಿಸಬಹುದು... ಇಲ್ಲಿ ಇಲ್ಲ ಯಾವುದೇ ಜಾತಿ ಮತ ಧರ್ಮಗಳ ಭೇದಭಾವಗಳು ......!!!
ಅದೇ ಚಿತ್ರ ಒಂದೇ ಶ್ರೀ ನಾರಾಯಣ
ಗುರುದೇವರ ಚಿತ್ರ ಮಾತ್ರ...!!!
ವಿಶೇಷ ಸೂಚನೆ : ಈ ಸ್ಪರ್ಧೆ- ಒಂದು ಯಜ್ಞ ಶ್ರೀ ನಾರಾಯಣ ಗುರುದೇವರ...
ಅದೇ ನಿಮ್ಮ ಸಹಾಯ ಸಹಕಾರ ಅಗತ್ಯವಿದೆ ಈ ಒಂದು ಯಜ್ಞಕ್ಕೆ...
ಅದು ನೀವು ನೀಡುವ sponsorship ಮೂಲಕ. ಸಹಕರಿಸಿ.
ಹೆಚ್ಚಿನ ಮಾಹಿತಿಗಾಗಿ 9483024279 (WhatsApp) ಸಂಖ್ಯೆ ಗೆ ಸಂಪರ್ಕ ಮಾಡಿ.
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ
BSNGDP-BYV
ಜೈ ಗುರುದೇವ

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.