Posts

Showing posts from April 4, 2022

ಯಾರು ನಿಜವಾದ ಪರಮ ಮಹಾಗುರು ಭಕ್ತರು....?!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಯಾರು...!? ನಿಜವಾದ ಪರಮಾತ್ಮನ , ಸೃಷ್ಟಿಕರ್ತನ ಮಹಾಭಕ್ತರು - ಮಾನವ ಧರ್ಮವನ್ನು ಅರಿತವರು ಇವರು ಮಾತ್ರ....!!! 1. ಸರ್ವ ಮನುಕುಲವನ್ಬು ಪ್ರೀತಿಸುವವರು - ಯಾವುದೇ ಭೇದ ಭಾವ ಮಾಡದೇ ಇರುವವರು. 2. ಸರ್ವರ ಒಳಿತಿಗಾಗಿ ಪರಮಾತ್ಮನಲ್ಲಿ  ಪ್ರಾರ್ಥಿಸುವವರು. 3. ಸರ್ವರಲ್ಲಿ ನಿತ್ಯ ಅನುನ್ಯತೆಯಿಂದ,ಸೌಹಾರ್ದತೆಯಿಂದ,ಸಹೋದರತೆಯಿಂದ ಇರುವವರು. 4. ಸರ್ವರಲ್ಲಿ ಯಾವುದೇ ಜಾತಿ,ಮತ_ಧರ್ಮ, ಭಾಷೆ,ಲಿಂಗ ವರ್ಣ,ಮೇಲು ಕೀಳು, ಭೇದ ಭಾವ ಮಾಡದೇ ಇರುವವರು. 5.ಸಂಕಷ್ಟದಲ್ಲಿರುವವರಿಗೆ ಸಹಾಯ_ಸಹಕಾರ ಮಾಡುವವರು. 6. ಪರಮಾತ್ಮನ ಅನ್ನದಾನದಲ್ಲಿ ಪಂಕ್ತಿ ಭೇದ ಭಾವ ಮಾಡದೇ ಇರುವವರು. 7.ಲೋಕದ ಸರ್ವ ಜೀವ ಸಂಕುಲದ ಹಿತವನ್ನು ಬಯಸುವವರು. 8. ದ್ವೇಷ , ಸ್ವಾರ್ಥ ಅಹಂಕಾರದ ಯೋಜನೆ ಮಾಡದೇ ಇರುವವರು. 9.ಸರ್ವ ಉತ್ತಮ ಕಾರ್ಯವು ಪರಮಾತ್ಮನ ದಯೆ, ಸಂಕಲ್ಪದಂತೆ ನಡೆಯುತ್ತದೆ... ನಾನು ಇಲ್ಲಿ ನೆಪ ಮಾತ್ರ ಎಂದು ಹೇಳುವವರು. ಇವರು ಮಾತ್ರ ನಿಜವಾದ ಪರಮಾತ್ಮನ, ಸೃಷ್ಟಿಕರ್ತನ ಮಹಾದೇವನ ಪರಮ ಮಹಾಭಕ್ತರಾಗಿರುತ್ತಾರೆ. ಹಾಗೇಯೇ ಇವರ ಬದುಕು_ಜೀವನ ನಿತ್ಯ ಸುಖ...ಶಾಂತಿ... ನೆಮ್ಮದಿಯಿಂದ ಇರುವುದು...ನಿತ್ಯವೂ ಇದು ಸತ್ಯ. ----------------------------------------------------------- ಇದುವೇ ಶ್ರೀ ನಾರಾಯಣ ಗುರು ಮಹಾಧರ್ಮ.... ----------------------------------------------------------- ಸ