SEVAKARU

!! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ!!


ಮಿತ್ರರೇ...
ನಿಮಗೆ ಶ್ರೀ ನಾರಾಯಣ ಗುರುದೇವರ ....ತತ್ವ ಸಂದೇಶಗಳನ್ನು... ತಿಳಿದುಕೊಳ್ಳಲು... ಪ್ರಚಾರ ಮಾಡಲು ಮತ್ತು ಸೇವೆ ಮಾಡಲು ನಮ್ಮ ಜೊತೆಗೆ ನೀವು ಬರುವುದೇ...ನಿಮಗೆ ಸದಾ ಸ್ವಾಗತ.....
ಅದೇ ನೀವು ಪೂರ್ಣ ಶರಣಾಗತಿಯಿಂದ ಶ್ರೀ ನಾರಾಯಣ ಗುರುದೇವರ ಸೇವೆ ಮಾಡುವುದೇ ...ನಿಮ್ಮಲ್ಲಿ "ಗುರು ಶಕ್ತಿ"ಜಾಗೃತಗೊಳ್ಳುವುದು.....!!! ಇದು ಸತ್ಯ...!!!
ಅದು ಅದ್ಬುತ ಬದಲಾವಣೆ ತರುವುದು ನಿಮ್ಮ ಜೀವನದಲ್ಲಿ....ಇದು ಸಾವಿರಪಾಲು ಸತ್ಯವಾಗಿದೆ.....!!!

ಇಂದೇ ಕಳುಹಿಸಿ ನಿಮ್ಮ ಹೆಸರು, ವಿಳಾಸ, ಊರು, ತಾಲ್ಲೂಕು, ಜಿಲ್ಲೆ,ನಿಮ್ಮ WhatsApp ಸಂಖ್ಯೆ ...ಈ ನಮ್ಮ BSNGDP-BYV ಸಂಘಟನೆಯ WhatsApp ಸಂಖ್ಯೆಗೆ...,9483024279 .
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ..
BSNGDP-BYV
#god_shree_narayana_guru
#nanna_anubhava_devaru
#bsngdp_MANGALURU
#byv_MANGALURU
www.bsngdp.blogspot.in
www.billavayouthving.blogspot.in
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ

ಸೇವಕ
ಸುರೇಶ್. ಕೆ.ಪಿ


ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿರುವ  ಅಂತಾರಾಷ್ಟ್ರಿಯ ಮತ್ತು ಜಿಲ್ಲಾ ,ತಾಲೂಕು ಸಮಿತಿಗಳು 
ಮಾಹಿತಿಗಾಗಿ  https://billavayouthving.blogspot.in/p/byv-international-samiti.html

https://billavayouthving.blogspot.in/p/byv-jilla-samiti.html

https://billavayouthving.blogspot.in/p/byvtaluk-samiti.html

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು