shreemahagurudhyanadharmasandesha

 || ಓಂ ಶ್ರೀ ನಾರಾಯಣ ಪರಮ ಗುರವೇ ನಮಃ 



ಶ್ರೀ ಮಹಾಗುರು ಧ್ಯಾನ- ಧರ್ಮ ಸಂದೇಶ

 ಇದು ವಿಶೇಷ ಆಧ್ಯಾತ್ಮ ಕಾರ್ಯಕ್ರಮ

ಇಲ್ಲಿ ಮುಖ್ಯವಾಗಿ ಗುರುಧ್ಯಾನ,ಮಾನಸಪೂಜೆ,ಗುರುಸಂದೇಶ

ಇರುವುದು,

ಈ ವಿಶೇಷ ಆಧ್ಯಾತ್ಮ  ಕಾರ್ಯಕ್ರಮವನ್ನು ನಿಮ್ಮ ಊರಿನಲ್ಲಿ ಮಾಡಿರಿ...

ಬಹಳಷ್ಟು ಮಂದಿಗೆ  ಶ್ರೀ ನಾರಾಯಣ ಗುರುಗಳ ಈಶ್ವರ ಶಕ್ತಿ ಯಾವುದು ಅನ್ನುವುದು ತಿಳಿದಿಲ್ಲ ಅನ್ನುವುದು ಅಷ್ಟೇ...ಸತ್ಯ

ಸಾಮಾಜಿಕ ಪರಿಚಯಕ್ಕಿಂತ ಗುರುಗಳ ಆಧ್ಯಾತ್ಮ ಶಕ್ತಿಯ ಪರಿಚಯ ಸರ್ವರಿಗೂ ಆಗಬೇಕು ಅನ್ನುವುದು ನಮ್ಮ ಮುಖ್ಯ ಉದ್ದೇಶ.

ಸಂಕಲ್ಪ ದಿನ : 26-12-2023 ಮಂಗಳವಾರ

ಮಹಾದೇವನ ಪವಿತ್ರ ಪುಣ್ಯ ಸ್ಥಳ: ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ.

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು