SHIVAGIRI THIRTHATANE 2018

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಓ ಮಿತ್ರ... ಇದು ಸತ್ಯವಾಗಿದೆ...
#ಶಿವಗಿರಿ_ಮಹಾ_ತೀರ್ಥಾಟನೆಯ ಮಹಾ ಸಾರಥ್ಯದ ಹಿಂದೆ #ಮಹಾಗುರು #ವಿಶ್ವಗುರು #ಭಗವಾನ್#ಶ್ರೀ_ನಾರಾಯಣ_ಗುರುದೇವನ #ಮಹಾ_ಚೈತನ್ಯ #ಮಹಾಶಕ್ತಿಯೇ ಇರುವುದು... ಅನ್ನುವುದು ಸತ್ಯ... ಅದೇ ಇಂದು #ಶಿವಗಿರಿ #ಮಹಾತೀರ್ಥಾಟನೆಯಲ್ಲಿ....#ಕೇರಳ ರಾಜ್ಯದ ಪ್ರತಿ ,ಗ್ರಾಮದಿಂದ ಅಲ್ಲದೆ#ದೇಶ #ವಿದೇಶಗಳಿಂದ ಈ ಮಹಾಗುರುವಿನ ಮಹಾಸೇವೆಯಲ್ಲಿ ಲಕ್ಷೋಪ ಲಕ್ಷ... ಗುರುಭಕ್ತರು,ಗುರುಸೇವೆಕರು ಭಕ್ತಿ ಶ್ರದ್ಧೆಯಿಂದ ಭಾಗವಹಿಸಿ ಗುರುದೇವರ ಕೃಪೆ ಅನುಗ್ರಹಕ್ಕೆ ಪಾತ್ರರಾಗಿ...ಮಹಾಗುರುವಿನ. ಮಹಾಶಕ್ತಿಯ ಅನುಭವವನ್ನು ಪಡೆದು ...ಸದಾ ಮನೆ_ಮನದಲ್ಲಿ ಸುಖ,ಶಾಂತಿ, ನೆಮ್ಮದಿ ಅನುಭವಗಳನ್ನು ಪಡೆಯುತ್ತಾರೆ.... ಇದು ಸತ್ಯ...ಅದುವೇ ಪರಮ ಸತ್ಯ....ಅದುವೇ ಮಹಾಗುರುವಿನ ಮಹಾಶಕ್ತಿ ಮಹಾ ಮಹಿಮೆ....ದಿವ್ಯ ಶಕ್ತಿ.... ಆ ಶಕ್ತಿಯಿಂದ ಮಾತ್ರ ಸಾಧ್ಯವಾಯಿತು ಇಂದು ಶಿವಗಿರಿ ಮಹಾ ತೀರ್ಥಾಟನೆಯಲ್ಲಿ ಭಾಗವಹಿಸು ಭಕ್ತರ ಸಂಖ್ಯೆ ಪ್ರತಿವರ್ಷವೂ ಹೆಚ್ಚುತ್ತಲೇ ಇದೆ.....ಇದು ಸತ್ಯ ‌...ಅದು ಮಹಾಗುರುವಿನ ಪ್ರೇರಣೆಯೇ...ಮಹಾ ಸಂಕಲ್ಪನೇ ಅನ್ನುವುದು ಸಾವಿರ ಸಾವಿರ ಪಾಲು ಸತ್ಯವಾಗಿದೆ....ಇದು ಸತ್ಯ.... ಅದುವೇ ಪರಮ ಸತ್ಯ.
ಇದು ಗುರುದೇವರ ಭಕ್ತ ಸಮೂಹ ವೃಂದಕ್ಕೆ.... ಕೆಲವೊಂದು ಚಿತ್ರಗಳನ್ನು ನೋಡಿ... ನಿಮಗೂ ಗುರುಶಕ್ತಿಯ ಮಹಾಶಕ್ತಿ ಜಾಗೃತವಾಗಲಿ...ಎಂದು ನಮ್ಮ ಪ್ರಾರ್ಥನೆ....ಗುರುದೇವನಲ್ಲಿ...ನಿತ್ಯವೂ...
ಸದಾ ಮಹಾಗುರುವಿನ ಧರ್ಮ ಪ್ರಚಾರ ಸೇವೆಯಲ್ಲಿ..
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.







































Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ