MAHAGURU STORE- ONLINE

 !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!

ಸಮಸ್ತ ಗುರು ಭಕ್ತರ ಗಮನಕ್ಕೆ...

ಶ್ರೀ ನಾರಾಯಣ ಗುರುದೇವನ ಜೀವನ ಚರಿತ್ರೆ, ಅಧ್ಯಾತ್ಮ ಕೆಲವೊಂದು  ಪುಸ್ತಕಗಳು ನಮ್ಮ ಮಹಾಗುರು ಸ್ಟೋರ್ ONLINE ನಲ್ಲಿ  ಲಭ್ಯವಿರುವುದು ಈ ಪುಸ್ತಕಗಳು ನಿಮ್ಮ ಸಂಗ್ರಹದಲ್ಲಿ ಇರಲಿ...ನಿಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಬಹಳ ಅವಶ್ಯಕತೆ ಉಂಟು ಮಹಾಗುರುವಿನ ಪುಸ್ತಕಗಳು... ಮುಂದೆ ಇನ್ನಷ್ಟು ಶ್ರೀ ನಾರಾಯಣ ಗುರುಗಳ ವಿಶೇಷ ಪುಸ್ತಕಗಳನ್ನು ಸಂಗ್ರಹಿಸಲಾಗುವುದು.
ಈಗ ನಮ್ಮ ಮಹಾಗುರು ಸ್ಟೋರ್ ನಲ್ಲಿರುವ ಪುಸ್ತಕಗಳು 10% ದಿಂದ 34% ವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ. 
MAHAGURU STORE* is now Online 🏪
Order 24x7 - Click on the link to place an order
NOW...........👇👇👇👇👇👇👇👇👇
-------------------------------------------------------

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.