SHREE NARAYANA GURU SAHAYA NIDHI

!! ಓಂ ಶ್ರೀ ಗುರುಭ್ಯೋ ನಮ:!!
ಶ್ರೀ ನಾರಾಯಣ ಗುರುದೇವರ ಕೃಪೆ..ಪ್ರೇರಣೆ...ಸಂಕಲ್ಪ..ಸಾರಥ್ಯದಲ್ಲಿ...
ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ಮತ್ತು BYV ಹಾಗೂ ಲಲಿತ ಕಲಾಮೃತ ಮಾಸ ಪತ್ರಿಕೆ ಸಂಯುಕ್ತಾಶ್ರಯದ ವತಿಯಿಂದ
ಬಡ ಕುಟುಂಬಗಳ ತುರ್ತು ನೆರವಿಗಾಗಿ...
" ಶ್ರೀ ನಾರಾಯಣ ಗುರು - ಸಹಾಯ ನಿಧಿ"
ಎಂಬ ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಯೋಜನೆ ತುರ್ತು ಸಹಾಯಕ್ಕಾಗಿ..ಸೇವೆಗಾಗಿ..ಇದು ಬಡ ಕುಟುಂಬಕ್ಕೆ..
ಶ್ರೀ ನಾರಾಯಣ ಗುರುದೇವರ ತತ್ವ ಸಂದೇಶದ ಮಹಾ ಕಾರ್ಯದಲ್ಲಿ ಇದು ಒಂದು..
ಕಷ್ಟದಲ್ಲಿ , ಸಂಕಷ್ಟದಲ್ಲಿ ಇರುವವರಿಗೆ ನಿಮ್ಮ ನಮ್ಮ ಸಹಾಯವಿರಲಿ...ಅದೇ ಅಲ್ಲಿ ನಿಮ್ಮ ಸಹಾಯಕ್ಕೆ ನಿಮ್ಮ ಇಷ್ಟ ದೇವನಿರುವನು...ಇದು ಸತ್ಯ..!!! ಎಲ್ಲರ ಹಿತವೇ ನಮ್ಮ ಹಿತ.
ವಿ.ಸೂ: ಶ್ರೀ ನಾರಾಯಣ ಗುರು- ಸಹಾಯ ನಿಧಿ ಯೋಜನೆಗೆ ಶ್ರೀ ನಾರಾಯಣ ಗುರುದೇವರ ಭಕ್ತರು , ಸಾರ್ವಜನಿಕರು,ದಾನಿಗಳು ಪ್ರತಿ ತಿಂಗಳು ರೂ 100/- ರೂಪಾಯಿ ಅಥವಾ ಅಧಿಕ ನೆರವು ನೀಡಬಹುದು.
ಚೆಕ್ ಅಥವಾ ಡಿ.ಡಿ.ಅಥವಾ ಪೋಸ್ಟಲ್ ಆರ್ಡರ್ ರೂಪದಲ್ಲಿ ಹಣವನ್ನು "LALITHA KALAMRITA " ಹೆಸರಿಗೆ ಕಳುಹಿಸಬಹುದು.
OR
ನೇರವಾಗಿ SB ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.
ನಮ್ಮ ಬ್ಯಾಂಕ್ ಖಾತೆಯ ವಿವರಗಳು...
SB Account Name: LALITHA KALAMRITA
SB Account no. : 005810500013456
Bank name. : Bharat bank
(Bharat co-op bank (Mumbai) Ltd.
Branch. : Kankanady-Mangaluru
-------------------------------------
@ ಐದು ನೂರು ರೂಪಾಯಿಗಿಂತ ಅಧಿಕ ನೆರವು ನೀಡಿದವರ ಹೆಸರನ್ನು " ಲಲಿತ ಕಲಾಮೃತ" ಮಾಸಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
Note: ದೇಣಿಗೆ ನೀಡುವವರು ತಮ್ಮ ಹೆಸರು, ವಿಳಾಸವನ್ನು ಮತ್ತು ದೂರವಾಣಿ ಸಂಖ್ಯೆ ಯನ್ನು ಈ WhatsApp 9483024279 ಸಂಖ್ಯೆ ಗೆ SMS ಮಾಡಿ.
--------------------
ನಮ್ಮ ವಿಳಾಸ.
ಸಂಪಾದಕರು
ಲಲಿತ ಕಲಾಮೃತ ಮಾಸ ಪತ್ರಿಕೆ
ಅಂಚೆ ಪೆಟ್ಟಿಗೆ ಸಂಖ್ಯೆ :132
ಮಂಗಳೂರು- 575001
ಕರ್ನಾಟಕ.
E-mail : lalithakalamrita@gmail.com
Mobile : +91 9483024279
--------------------------------
ಸದಾ ಶ್ರೀ ನಾರಾಯಣ ಗುರುದೇವರ ಸೇವೆಯಲ್ಲಿ
BSNGDP-BYV -ಲಲಿತ ಕಲಾಮೃತ ಮಾಸಪತ್ರಿಕೆ

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.