SHREE NARAYANA GURUDEVARA DHARMA PRACHARA

!! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ !!

ಶ್ರೀ ನಾರಾಯಣ ಗುರುದೇವರು ಈಶ್ವರ ಸ್ವರೂಪ .....!! ಅದೇ  ಮಹಾದೇವನ ...!!! ಅವತಾರವೇ  ಆಗಿದ್ದಾರೆ ...ಆಗಿರುವುದು ..ಇದು ಸತ್ಯ ...!!!
ಶ್ರೀ ನಾರಾಯಣ ಗುರುದೇವರ ಅದೇ ಪರಮಾತ್ಮನ ಅವತಾರದ ಹಿಂದೆ ಇತ್ತು  ಅದೇ ಪರಮಾತ್ಮನ ಸಂಕಲ್ಪ . .... ಇದು ಸತ್ಯವಾಗಿದೆ ....  
ಅದೇ ಪರಮಾತ್ಮನ ಸತ್ಯ ತತ್ವ ಸಂದೇಶವನ್ನು ಪ್ರಚಾರ ಮಾಡಲು ..ಪರಮಾತ್ಮನೇ ...ಶ್ರೀ  ನಾರಾಯಣ ಗುರುದೇವರ ಸ್ವರೂಪದಲ್ಲಿ ..... ಅದೇ ಪರಮಾತ್ಮ...... !!!! ಈ ಪುಣ್ಯ  ಭೂಮಿಗೆ ಅದೇ  ಮಾನವ ಧರ್ಮ ರಕ್ಷಣೆಗೆ ..... ಅವತಾರ ತಾಳಿ .... ಅದೇ ಪರಮಾತ್ಮ ...ಅದುವೇ   ಶ್ರೀ  ನಾರಾಯಣ  ಗುರುದೇವರ ಅವತಾರ ಬಂದಿರುವುದು  ಅಂತೂ  ಸತ್ಯ ... !!!! ಅದು  ಪರಮ  ಸತ್ಯ ....!!!! 
ಅದೇ ಪರಮಾತ್ಮನ  ಸತ್ಯ  ತತ್ವ ಸಂದೇಶವನ್ನು  ಪ್ರಚಾರ  ಮಾಡಲು  ... ಅದೇ  ಶ್ರೀ  ನಾರಾಯಣ  ಗುರುದೇವರ  ಪ್ರೇರಣೆಯಂತೆ .... ಈಗಾಗಲೇ ಶ್ರೀ  ನಾರಾಯಣ ಗುರುದೇವರ  ಸತ್ಯ ..ಧರ್ಮ ...ತತ್ವ  ಸಂದೇಶ ಪ್ರಚಾರದಲ್ಲಿ ... ಕೆಲಸ ಕಾರ್ಯ ಪ್ರಾರಂಭಿಸಿದೆ .... .... 

ಶ್ರೀ ನಾರಾಯಣ ಗುರು ಧರ್ಮದ  ಪ್ರಚಾರಕರ ಮತ್ತು ಸೇವಕರ ಹೆಸರು :

* ಶ್ರೀ ಸುರೇಶ್ ಕೆ. ಪಿ ,    ಮಂಗಳೂರು  -   ಕಾರ್ಯವ್ಯಾಪ್ತಿ : ಕರ್ನಾಟಕ ರಾಜ್ಯ  
   ಸಂಪರ್ಕ : +91 9483024279
------------------------------------------------------------------------
ಶ್ರೀ  ಮಮತೇಶ್ ಕಡೂರು, - ಕಾರ್ಯವ್ಯಾಪ್ತಿ
ಕರ್ನಾಟಕ ರಾಜ್ಯ 
ಸಂಪರ್ಕ :+91 8861916559 
Follow me:https://www.facebook.com/profile.php?id=100010241596336
----------------------------------------------------------------------
* ಮಾಸ್ಟರ್ ಪುರುಷೋತ್ತಮ ಅಗ್ನಿ , ಮೈಸೂರು - ಕಾರ್ಯವ್ಯಾಪ್ತಿ : ಕರ್ನಾಟಕ ರಾಜ್ಯ  
ಸಂಪರ್ಕ : +91 7892228771