Posts

Showing posts from July 18, 2021

ಮಹಾಗುರುವೇ ಮಹಾದೇವನೇ ಶ್ರೀ ನಾರಾಯಣ ಗುರು.....!!!

Image
!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !! ಓ ಮಿತ್ರ ಸತ್ಯ.... ಧರ್ಮ...ನ್ಯಾಯದ ದಾರಿಯಲ್ಲಿ ಹೋಗುವವರಿಗೆ  ಬಹಳಷ್ಟು ಕಠಿಣವಾದ ನೂರಾರು ಸಮಸ್ಯೆಗಳು... ತೊಂದರೆಗಳು.. ಸಂಕಷ್ಟಗಳು.....ಅವಮಾನಗಳು...ಅಪಮಾನಗಳು...ಎದುರಾಗುವುದು....ಸತ್ಯ....!!! ಆದರೆ ಇವಕ್ಕೆಲ್ಲ ಭಯಪಡುವ ಅವಶ್ಯಕತೆ ಇಲ್ಲ... ನೀವುಗಳು ಪೂರ್ಣವಾಗಿ ಪರಮಾತ್ಮ ಮಹಾಗುರುವಿನ ಮೇಲೆ  ನಂಬಿಕೆ_ವಿಶ್ವಾಸ ಇಡಿರಿ...ಅಷ್ಟೇ ಸಾಕು...ಮುಂದೆ ನಿಮಗೆ ಸುಂದರ ಬದುಕುವೊಂದು ಇರುವುದು ಅಂತೂ ಸತ್ಯ.. ಸತ್ಯ... ಸತ್ಯ....!!! ನನ್ನ ಅನುಭವ ದೇವರು  #ಶ್ರೀ_ನಾರಾಯಣ_ಗುರು