ಮಹಾಗುರುವೇ ಮಹಾದೇವನೇ ಶ್ರೀ ನಾರಾಯಣ ಗುರು.....!!!

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಸತ್ಯ.... ಧರ್ಮ...ನ್ಯಾಯದ ದಾರಿಯಲ್ಲಿ ಹೋಗುವವರಿಗೆ 
ಬಹಳಷ್ಟು ಕಠಿಣವಾದ ನೂರಾರು ಸಮಸ್ಯೆಗಳು... ತೊಂದರೆಗಳು.. ಸಂಕಷ್ಟಗಳು.....ಅವಮಾನಗಳು...ಅಪಮಾನಗಳು...ಎದುರಾಗುವುದು....ಸತ್ಯ....!!! ಆದರೆ ಇವಕ್ಕೆಲ್ಲ ಭಯಪಡುವ ಅವಶ್ಯಕತೆ ಇಲ್ಲ... ನೀವುಗಳು ಪೂರ್ಣವಾಗಿ ಪರಮಾತ್ಮ ಮಹಾಗುರುವಿನ ಮೇಲೆ  ನಂಬಿಕೆ_ವಿಶ್ವಾಸ ಇಡಿರಿ...ಅಷ್ಟೇ ಸಾಕು...ಮುಂದೆ ನಿಮಗೆ ಸುಂದರ ಬದುಕುವೊಂದು ಇರುವುದು ಅಂತೂ ಸತ್ಯ.. ಸತ್ಯ... ಸತ್ಯ....!!!
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.