PARAMA CHAITANYA

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!


#ಶ್ರೀ_ನಾರಾಯಣ_ಗುರುದೇವ #ಒಬ್ಬನೇ.... ಇದು ಸತ್ಯ.... ಮೊದಲು ನೀನು ಮಹಾಗುರುವಿನ ಮಹಾಸತ್ಯದ ತತ್ವ ಧರ್ಮ ಸಂದೇಶಗಳನ್ನು ಅರಿತುಕೊಂಡು...ಅದನ್ನು. ನಿನ್ನ ಬದುಕು ಜೀವನದಲ್ಲಿ#ಅನುಷ್ಠಾನ ಮಾಡು...ಅಷ್ಟೇ ....!!! ನಂತರ #ದೇವರು #ದೇವತೆ #ಮಹಾತ್ಮರ #ಸಂತರ #ಪೂಜೆಮಾಡು ಸಲ್ಲಿಸು....!!!! ನೆನಪಿದೆಯೇ ಮಿತ್ರ...ನಮಗೆ ಸ್ವಾಭಿಮಾನದ ಬದುಕು ತಂದು ಕೊಟ್ಟ ಮಹಾಗುರು ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವ..‌ಇವರೇ ನಮ್ಮ ಮಹಾಗುರು....ಇವರೇ ನಮ್ಮ ದೇವರು...ಇವರಿಗೆ ಮೊದಲು #ಭಕ್ತಿ #ಶ್ರದ್ಧೆಯ #ಕೃತಜ್ಞತೆ ಇರಲಿ....!!! 
ಇದು ಸತ್ಯ ‌..
ಅಂದು ನಮಗೆ ದೇವಸ್ಥಾನ, ದೇವರ ಪೂಜೆ ಮಾಡುವಂತಿರಲ್ಲಿಲ್ಲ...ಗೊತ್ತೇ....!!! ನಮಗೆ ನಮ್ಮ ಮಹಾಗುರುವೇ ನಿಮಗೆ ಕೂಡಾ ದೇವರ ಪೂಜೆ ಮಾಡುವ ಹಕ್ಕು ಉಂಟು...!!! ದೇವರು ಒಂದು ವರ್ಗಕ್ಕೆ ಸೇರಿದವನಲ್ಲ..!! ದೇವರನ್ನು ಎಲ್ಲರಿಗೂ, ಸಮಸ್ತ ಮಾನವ ಧರ್ಮಕ್ಕೆ ಪೂಜೆ ಮಾಡುವ ಹಕ್ಕು ಇದೆ ಎಂದು ತೋರಿಸಿದ,ತೋರಿಸಿ ಕೊಟ್ಟ.... ಮಹಾಗುರುವೇ... ಶ್ರೀ ನಾರಾಯಣ ಗುರು ಅಲ್ಲವೇ ಮಿತ್ರ... ನಿಜವಾಗಿ ಸಮಸ್ತ ಮಾನವ ಧರ್ಮವೇ ಮೊದಲು ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನಿಗೆ ಶರಣಾಗತಿ ಆಗಬೇಕು.... !!!
ಅದೇ ಸನಾತನ ಧರ್ಮದಲ್ಲಿ ಮಹಾ ಬದಲಾವಣೆ ತಂದ ಮಹಾಬ್ಬುತ ಮಹಾ ಚೈತನ್ಯ ಮಹಾಶಕ್ತಿಯೇ ಶ್ರೀ ನಾರಾಯಣ ಗುರುದೇವರು ಒಬ್ಬನೇ....ಒಬ್ಬರೇ... ಇದು ಸತ್ಯ... ಅದುವೇ ಮಹಾಗುರುವಿನ ಮಹಾಸಂದೇಶವೇ ಈ ಜಗತ್ತಿನಲ್ಲಿಯೇ ಮಹಾಸತ್ಯದ ಮಹಾಶಕ್ತಿಯುಳ್ಳ ಮಹಾಸಂದೇಶವೇ ಆಗಿದೆ.... ಆಗಿರುವುದು... ಅಂತೂ ಸತ್ಯ.... ಅದುವೇ " #ಒಂದೇ_ಜಾತಿ , #ಒಂದೇ_ಮತ,#ಒಬ್ಬನೇ #ದೇವರು " ಇದೇ ಸಂದೇಶದಲ್ಲಿರುವುದು ಮಹಾಸತ್ಯ....!!! ಅರಿತುಕೊಂಡು ಬಾಳು...ಮುಂದೆ ನಿನ್ನ ಬದುಕೇ ಆನಂದಮಯ.... ಅಲ್ಲಿ ನಿತ್ಯ ನಿರಂತರ ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನ ಕೃಪೆ ಅನುಗ್ರಹ ಸದಾ ಇರುವುದು...ಸಿಗುವುದು ನಿನಗೆ ತರುವುದು... ಇದು ಸತ್ಯ.... ...ಮುಂದೆ ನಿನ್ನ ಮನ..ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿಯೇ ನೆಲೆಯಾಗುವುದು.... ಅದುವೇ ಪರಮ ಸತ್ಯ..ಇದೇ ಸತ್ಯ.ಅದೇ ಪರಮಾತ್ಮ.
ನನ್ನ ಅನುಭವ ದೇವರು.
ಮಹಾಗುರು ವಿಶ್ವಗುರು ಭಗವಾನ್ ಶ್ರೀ ನಾರಾಯಣ ಗುರುದೇವ ಒಂದು ಸಾಮಾನ್ಯ ಶಕ್ತಿ ಅಲ್ಲ....!!!!! ಅದೊಂದು ಪೂರ್ಣ ಪರಮಾತ್ಮನ ಮಹಾಶಕ್ತಿಯೇ ಆಗಿರುವುದು... ಆಗಿದ್ದಾರೆ... ಇದು #ಕಲಿಯುಗ.... ಅದೇ ಪರಮಾತ್ಮ ಮಾನವ ರೂಪದಲ್ಲಿ.... ಅದೇ ಮಹಾಗುರುವಿನ ಸ್ವರೂಪದಲ್ಲಿ ಧರ್ಮ ರಕ್ಷಣೆಗೆ ಅವತಾರವೆತ್ತಿ ಬಂದಿರುವುದು ಸತ್ಯ... ಸತ್ಯ... ಸತ್ಯ #ಮಹಾಗುರು #ವಿಶ್ವಗುರು #ಭಗವಾನ್ 
#ಶ್ರೀ_ನಾರಾಯಣ_ಗುರುದೇವನಾಗಿ....ಇದು ಸತ್ಯ...ಅದುವೇ ಮಹಾ ಸತ್ಯವಾಗಿದೆ.






Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು