SHREE NARAYANA GURU SARVA DHARMA SAMMELAN





!! ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ !!





ಮಿತ್ರರೇ, 
ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನ ಸಂಕಲ್ಪದಂತೆ.... ಪ್ರೇರಣೆಯಂತೆ....ಮಹಾಗುರು

ವಿನ 
ಸತ್ಯ ತತ್ವ ಧರ್ಮ ಮಹಾಸಂದೇಶದ ಪ್ರಚಾರ....ಅನುಷ್ಠಾನಕ್ಕೆ....!!!
ಸಮಸ್ತ ಮಾನವ ಧರ್ಮದ ... ರಕ್ಷಣೆಗೆಗಾಗಿ...ಉಳಿವಿಗಾಗಿ.....
ಸ್ಥಳ: ಮಹಾಗುರು ಶ್ರೀ ನಾರಾಯಣ ಗುರುದೇವರು ಶಿವಲಿಂಗ ಪ್ರಾಣ ಪ್ರತಿಷ್ಠೆ ಮಾಡಿದ ಪುಣ್ಯ ಕ್ಷೇತ್ರ " ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ.....
'ಶ್ರೀ ನಾರಾಯಣ ಗುರು"
ಸರ್ವ ಧರ್ಮ ಸಮ್ಮೇಳನವನ್ನು ಮಾಡುವ ಬಗ್ಗೆ ಆತ್ಮವಲೋಕನ, ಆತ್ಮವಿಮರ್ಶೆ ಆಗಿದೆ....ಅದು ಮಹಾಗುರುವಿನ ಮಹಾಸಂಕಲ್ಪ ... ಸತ್ಯ....!!!
ದಿನಾಂಕ, ಸಮಯ.....ಅತೀ ಶೀಘ್ರವಾಗಿ ತಿಳಿಸಲಾಗುವುದು.
ನಿಮ್ಮ ಅಭಿಪ್ರಾಯ,ಸಲಹೆ ಸೂಚನೆ ನಮಗೆ ಬೇಕು.... ತಿಳಿಸಿ...
ನಮ್ಮ ಸಂಪರ್ಕ: 9483024279 ( WhatsApp)
ಸದಾ ಮಹಾದೇವ ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನ ಧರ್ಮ ಸಂದೇಶ ಪ್ರಚಾರದ ಸೇವೆಯಲ್ಲಿ...
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮತ್ತು
ಬ್ರಹ್ಮ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ, ಮಂಗಳೂರು.
www.bsngdp.blogspot.in
ಇದು ಸತ್ಯ.... ಮಹಾಗುರು ವಿಶ್ವಗುರು ಶ್ರೀ ನಾರಾಯಣ ಗುರುದೇವನ ಸತ್ಯ ತತ್ವ ಧರ್ಮ ಸಂದೇಶ ಅನುಷ್ಠಾನ ಮಾಡದೇ ಇದ್ದಾರೆ ಮುಂದೆ ಮಾನವ ಧರ್ಮವೂ ಮಹಾ ಗಂಡಾಂತರಕ್ಕೆ ಕಾರಣವಾಗುತ್ತೇ....ಎಚ್ಚರ... ಪರಮಾತ್ಮ ಮಹಾಗುರುವಿನ ಧರ್ಮ ಸಂದೇಶವನ್ನು ತಿಳಿದುಕೊಂಡು ಅನುಷ್ಠಾನ ಮಾಡುವುದೇ... ಈ ಜಗತ್ತಿನಲ್ಲಿ ಸದಾ ಸುಖ ಶಾಂತಿ ನೆಮ್ಮದಿ ಸಾಧ್ಯ....!!! ಇರುವುದು... ಇದು ಸತ್ಯ...
ಇಂದೇ  ಸಂಕಲ್ಪ ಮಾಡಿ ನೀವೇ...ಮಹಾಗುರುವಿನ ಸತ್ಯ ಧರ್ಮ ಪ್ರಚಾರದ ಕಡೆಗೆ ಬನ್ನಿ... ಹೊಸ ಬದುಕೇ ನಿಮ್ಮದು...ಇದು ಸತ್ಯ...
ಪರಿವರ್ತನೆ ಮಹಾಗುರುವಿನ ನಿಯಮದಂತೆ....ಸತ್ಯ.
ವಿ.ಸೂ: ಶ್ರೀ ನಾರಾಯಣ ಗುರು ಸರ್ವ ಧರ್ಮ ಸಮ್ಮೇಳನ ....ಮಹಾಗುರುವಿನ ಧರ್ಮ ಸಂದೇಶ ಪ್ರಚಾರದಲ್ಲಿ ಸೇವೆಯಲ್ಲಿ ನಿಮಗೆ ಸೇವೆ ಮಾಡಲು ಇಷ್ಟ ಇರುವುದೇ....ಬನ್ನಿ ನಮ್ಮ ಜೊತೆಗೆ ...ಒಂದಾಗಿದೆ ನೀವು ನಾವು ಗುರುಸೇವೆಯಲ್ಲಿ ಕೈ ಜೋಡಿಸುವ.... ಬನ್ನಿ.... ಗುರುಸೇವಕರಾಗಿ...ಗುರುವಿನ ಸೇವೆಗೆ...
ನಮಗೆ ನಿಮ್ಮ ಹೆಸರು, ಊರು ವಿಳಾಸ, ಜೊತೆಗೆ ನಿಮ್ಮ ದೂರವಾಣಿ ಸಂಖ್ಯೆ ಇರಲಿ...ನೀವು ನಿಮ್ಮ ಸಂಪೂರ್ಣ ವಿವರಗಳನ್ನು 9483024279 ಈ ಸಂಖ್ಯೆಗೆ ಕಳುಹಿಸಿ.
ಮಿತ್ರರೇ ಇದು ಮಾತ್ರ ಸತ್ಯ:
ಈ ಮಹಾಗುರುವಿನ ಸೇವೆಯಲ್ಲಿ ಯಾರು ಭಕ್ತಿ ಶ್ರದ್ಧೆಯಿಂದ ಸೇವೆ ಮಾಡಲು ಬರುವುದೇ ಮಾಡುತ್ತಾರೋ...ಅವರು ಮಾತ್ರ ಅವರ ಅರಿವಿಗೆ ಬಾರದೆ ಮುಂದೆ ಅವರು ಮಹಾನ್ ವ್ಯಕ್ತಿಗಳು ಅಗುವುದು ಅಂತೂ ಸತ್ಯ.... ಅವರಿಗೆ ಸದಾ ಮಹಾಗುರುವಿನ ಕೃಪೆ ಅನುಗ್ರಹ ಇರುವುದು... ಇರುತ್ತದೆ.... ಇದು ಸತ್ಯ... ಅದುವೇ ಮಹಾಗುರುವಿನ ಮಹಾಸತ್ಯವೇ ಆಗಿದೆ....!! ಸತ್ಯ.

#SHREE_NARAYANA_GURU_SARVA_DHARMA_SAMMELAN

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ