ಬ್ರಹ್ಮಕಲಶೋತ್ಸವ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!





#ಕುದ್ರೋಳಿ #ಶ್ರೀ_ಗೋಕರ್ಣನಾಥ_ಕ್ಷೇತ್ರದಲ್ಲಿ
ದಿನಾಂಕ: 10-2-2019 ರಿಂದ 17-2-2019 ರ ವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಲಿರುವುದು.
#ನೂತನ_ಧ್ವಜಸ್ತಂಭ_ಪ್ರತಿಷ್ಠಾನೆ
ಮತ್ತು
#ಬ್ರಹ್ಮಕಲಶೋತ್ಸವ

#ಶಿವಗಿರಿ_ಮಠದ #ಮಠಾಧಿಪತಿ
#ಬ್ರಹ್ಮ_ಶ್ರೀ_ವಿಷುದಾನಂದ_ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ...
ಹಾಗೂ ಶಿವಗಿರಿ ಮಠದ #ಶ್ರೀ_ಸುಗದಾನಂದ_ತಂತ್ರಿ ಮತ್ತು ಕುದ್ರೋಳಿ ಕ್ಷೇತ್ರದ ಮುಖ್ಯ ಅರ್ಚಕರಾದ
#ಶ್ರೀ_ಲಕ್ಷ್ಮಣ_ಶಾಂತಿಯವರ ಪೌರೋತ್ಯದಲ್ಲಿ...


ದಿನಾಂಕ:10-2-2019ನೇ ಆದಿತ್ಯವಾರ ಸಂಜೆ ಗಂಟೆ 6.30 ರಿಂದ #ಗುರು_ಪ್ರಾರ್ಥನೆ, ಆಚಾರ್ಯ ವರ್ಣ , ಋತ್ವಿಜರ ಸ್ವಾಗತ, ಮಹಾ ಪೂಜೆ, ಅಂಕುರ ಪೂಜೆ, ಪುಣ್ಯಾಹ ಪೂಜೆ.
ದಿನಾಂಕ: 11-2-2019ನೇ ಸೋಮವಾರ ಬೆಳಿಗ್ಗೆ ಗಂಟೆ 6.00ರಿಂದ ..
ಮಹಾಗಣಪತಿ ಹೋಮ,ಯಜಮಾನ ಸ್ವಾಗತ, ತ್ರಿಕಾಲ ಗುರುಪೂಜೆ,ತ್ರಿಕಾಲ ಅಂಕುರ ಪೂಜೆ, ಭಗವತಿ ಪೂಜೆ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ವಿಶ್ವಶಾಂತಿ ಹೋಮ, ಕುಂಡ ಶುದ್ಧಿ, ಮಹಾಪೂಜೆ.
ಸಂಜೆ ಗಂಟೆ 6.00ರಿಂದ ದೀಪಾರಾಧಾನೆ,ಕುಂಡ ಶುದ್ದಿ,ಮಹಾಪೂಜೆ.
ಸಂಜೆ 6.00ರಿಂದ ದೀಪಾರಾಧನೆ,ಕುಂಡ ಶುದ್ದಿ, ಮಹಾಪೂಜೆ.
ದಿನಾಂಕ: 12-2-2019ನೇ ಮಂಗಳವಾರ ಬೆಳಿಗ್ಗೆ ಗಂಟೆ 5.00ರಿಂದ ..
ಮಹಾಗಣಪತಿ ಹೋಮ,ತ್ರಿಕಾಲ ಗುರುಪೂಜೆ,ತ್ರಿಕಾಲ ಅಂಕುರ ಪೂಜೆ, ತ್ರಿಕಾಲ ಭಗವತಿ ಪೂಜೆ.
ಸಂಜೆ: ಗಂಟೆ 6.00ರಿಂದ ದೀಪಾರಾಧನೆ, ವಾಸ್ತು ರಾಕ್ಷೋಘ್ನ ಹೋಮ,ವಾಸ್ತು ಬಲಿ,ವಾಸ್ತು ಪುಣ್ಯಾಹ,ವಾಸ್ತು ಕಲಶಾಭಿಷೇಕ,ಕುಂಡ ಶುದ್ದಿ,ಮಹಾಪೂಜೆ.
ದಿನಾಂಕ:13-2-2019ನೇ ಬುಧವಾರ ಬೆಳಿಗ್ಗೆ ಗಂಟೆ 5.00 ರಿಂದ
ಮಹಾಗಣಪತಿ ಹೋಮ,ತ್ರಿಕಾಲ ಗುರುಪೂಜಾ,ತ್ರಿಕಾಲ ಅಂಕುರ ಪೂಜಾ, ತ್ರಿಕಾಲ ಭಗವತೀ ಪೂಜಾ, ಚತು ಶುದ್ದಿದಾರ,ಪಂಚಕಂ,ಪಂಚಗವ್ಯ,ಪಂಚ ವಿಂಶತಿ,ಕಲಶ ಮಹಾಪೂಜೆ.

#ಸಂಜೆ ಗಂಟೆ #4.00ರಿಂದ #ಮಂಗಳೂರಿನ_ನೆಹರೂ ಮೈದಾನದಿಂದ #ಶ್ರೀ_ಕ್ಷೇತ್ರಕ್ಕೆ #ಬೃಹತ್ #ಹೊರೆಕಾಣಿಕೆ #ಮೆರವಣಿಗೆ.

ಸಂಜೆ ಗಂಟೆ 6.00ರಿಂದ ದೀಪಾರಾಧನ,ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ,ಬಿಂಬ ಶುದ್ದಿ,ಕುಂಡ ಶುದ್ಧಿ, ಮಹಾಪೂಜೆ.
ದಿನಾಂಕ 14-02-2019ನೇ ಗುರುವಾರ ಬೆಳಿಗ್ಗೆ ಗಂಟೆ 5.00ರಿಂದ
ಮಹಾಗಣಪತಿ ಹೋಮ,ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕದೀಪಾರಾಧನೆತ್ರಿಕಾಲ ಭಗವತೀ ಪೂಜೆ, ಶಾಂತಿ ಹೋಮ,ಅದ್ಬುತ ಶಾಂತಿ ಹೋಮ,ಕಲಶಾಭಿಷೇಕ,ಮಹಾಪೂಜೆ.
ಸಂಜೆ 6.00ರಿಂದ ದೀಪಾರಾಧನೆ,ಜಲಾಧಿವಾಸ,ಸ್ವಶಾಂತಿ ಹೋಮ, ಚೋರ ಶಾಂತಿ ಹೋಮ, ಕಲಶಾಭಿಷೇಕ, ಕುಂಡ ಶುದ್ದಿ,ಮಹಾಪೂಜೆ.
ದಿನಾಂಕ 15-2-2019ನೇ ಶುಕ್ರವಾರ ಬೆಳಿಗ್ಗೆ ಗಂಟೆ 5ರಿಂದ ಮಹಾಗಣಪತಿ ಹೋಮ.
ಬೆಳಿಗ್ಗೆ ಗಂಟೆ 8.15ರಿಂದ ಕುಂಭ ಲಗ್ನದಲ್ಲಿ ಗರ್ಭಗುಡಿಯ ಶಿಖರ ಪ್ರತಿಷ್ಠೆ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಚಂಡಿಕಾ ಹೋಮ, ಜಲೋದ್ದಾರ ಕ್ರಿಯೆ,ವಾಹನ ಬಿಂಬ ಶುದ್ದಿ, ಶೋಧನ ಕ್ರಿಯೆ, ನೆತ್ರೋಮಿಲನ,ಮಂಡಲ ಪದ್ಮ ಪೂಜೆ, ಮಹಾಪೂಜೆ.
ಸಂಜೆ ಗಂಟೆ 6.00ರಿಂದ ದೀಪಾರಾಧನೆ,ತತ್ವಕಲಶ ಪೂಜೆ, ತತ್ವ ಹೋಮ, ಕಲಶಾಭಿಷೇಕ, ಮಹಾಪೂಜೆ.
ದಿನಾಂಕ 16-2-2019ನೇ ಶನಿವಾರ ಬೆಳಿಗ್ಗೆ ಗಂಟೆ 5.00ರಿಂದ.. ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜೆ, ತ್ರಿಕಾಲ ಅಂಕುರ ಪೂಜೆ, ಜಲದ್ರೋಣಿ ಪೂಜೆ, ಕುಂಭೇಶ ಕರ್ಕರಿ ಪೂಜೆ, ಮಹಾಪೂಜೆ.
ಸಂಜೆ ಗಂಟೆ 6.00 ರಿಂದ ದೀಪಾರಾಧನೆ,ಖಂಡ ಬ್ರಹ್ಮ ಕಲಶ ಪೂಜೆ, ಬ್ರಹ್ಮ ಕಲಶ ಪೂಜೆ, ಶಿರತತ್ವ ಕಲಶಪೂಜೆ,ಅಧಿವಾಸ ಪೂಜೆ, ಪಾಲಿಕ ಬಲಿ ,ಶಯ್ಯ ಪೂಜೆ, ಧಾನ್ಯಾಧಿವಾಸ,ಅಧಿವಾಸ ಹೋಮ, ಅಧಿವಾಸ ಪೂಜೆ, ಕುಂಡ ಶುದ್ದಿ ,ಮಹಾಪೂಜೆ.
ದಿನಾಂಕ 17-2-2019ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 5.00ಕ್ಕೆ #ಮಹಾಗಣಪತಿ ಹೋಮ, #ಗುರುಪೂಜೆ.
ಬೆಳಿಗ್ಗೆ ಗಂಟೆ #7.35ಕ್ಕೆ ಒದಗಿಸುವ ಕುಂಭಲಗ್ನದಲ್ಲಿ ವಾಹನ ಪ್ರತಿಷ್ಠೆ,ಕಲಶಾಭಿಷೇಕ, #ಧ್ವಜಾರೋಹಣ.
ಮಧ್ಯಾಹ್ನ ಗಂಟೆ 12.15ಕ್ಕೆ ಒದಗುವ ವೃಷಭ ಲಗ್ನ ಸುಮುಹೂರ್ತದಲ್ಲಿ #ಬ್ರಹ್ಮ_ಕಲಶಾಭಿಷೇಕ, ವಿಶೇಷ ಪೂಜೆ, ನೈವೇದ್ಯ,ಪ್ರಸನ್ನ ಪೂಜೆ,
#ಮಹಾ_ಮಂಗಳಾರತಿ, #ಮಹಾ_ಅನ್ನಸಂತರ್ಪಣೆ.

ನಡೆಯಲಿದೆ.
ಈ ಎಲ್ಲಾ #ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ..
ಮಹಾಗುರುದೇವನ ಮತ್ತು ದೇವರ ಕೃಪೆಗೆ ಪಾತ್ರರಾಗಿರಿ...
ಸರ್ವರಿಗೂ ಆತ್ಮೀಯ ಆಮಂತ್ರಣ.
#ಕ್ಷೇತ್ರಾಡಳಿತ ಮಂಡಳಿ.
#ಕ್ಷೇತ್ರಾಡಳಿತ ಸದಸ್ಯರು.
#ಕ್ಷೇತ್ರ ಅಭಿವೃದ್ಧಿ ಸಮಿತಿ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, #ಮಂಗಳೂರು.
ಸದಾ ಪರಮಾತ್ಮ ಮಹಾಗುರುವಿನ ಧರ್ಮ ಪ್ರಚಾರ ಸೇವೆಯಲ್ಲಿ
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ, ಕರ್ನಾಟಕ.  











Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು