Posts

Showing posts from October 26, 2022

ಕನಸಿನಲ್ಲಿ ಬಂದು ದರ್ಶನ ಭಾಗ್ಯ ನೀಡಿದ ನನ್ನ ಮಹಾಗುರು ಶ್ರೀ ನಾರಾಯಣ ಗುರುದೇವರು....!!!!!

Image
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || *ಕನಸಿನಲ್ಲಿ ಬಂದು  ದರ್ಶನ ಭಾಗ್ಯ ನೀಡಿದ ನನ್ನ ಮಹಾಗುರು ಶ್ರೀ ನಾರಾಯಣ ಗುರುದೇವರು*....!!!!! ಬಹಳ ಸಮಯಗಳಿಂದ ಕಾಯುತ್ತಿದೆ... ಆ ಪರಮ ಪವಿತ್ರ ಸಮಯ ಬಂದೇ ಬಿಟ್ಟಿತು....  ಶ್ರೀ ಗುರು ದರ್ಶನ...!!! ಆ ದಿನ ಗುರುವಾರ 27-10-2022 ಆ ಸುಂದರ ಸಮಯ ಬೆಳಗಿನ  ಜಾವ....!!!  ನನ್ನ ಕನಸಿನಲ್ಲಿ ಬಂದು ದರ್ಶನ ಭಾಗ್ಯವ ನೀಡಿದ ನನ್ನ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವರು...!!! ಆ ಸುಂದರವಾದ.. ಪವಿತ್ರವಾದ... ಆ ದೃಶ್ಯಗಳನ್ನು  ಕನಸಿನಲ್ಲಿ ನೋಡುವುದೇ ಮಹಾ ಭಾಗ್ಯ ಮಹಾಪುಣ್ಯ...!!! ಅದ್ಭುತ ದೃಶ್ಯಗಳು... ಅದ್ಭುತ ಸನ್ನಿವೇಶಗಳನ್ನು ನೋಡುವುದೇ ಕನಸಿನಲ್ಲಿ... ಮನಸ್ಸಿಗೆ ಆನಂದವು...ಸಂತೋಷವು...ಅದ್ಭುತ....! !! ವರ್ಣಿಸಲು ಪದಗಳೇ ಸಾಲದು.....!!!  ಆ ಗುರುಗಳ ಸುಂದರ ಮುಖ...ಅದ್ಭುತ...ಪ್ರಕಾಶಮಾನವಾದ ಬೆಳಕು...!!! ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡರು ನನ್ನ ಗುರು ಶ್ರೀ ನಾರಾಯಣ ಗುರು...ನನ್ನ ಮಹಾದೇವನಿಗೆ ಆನಂತ...ಆನಂತ...ಆನಂತ... ವಂದನೆಗಳು... ನಿಮಗೂ ಕೂಡ ಆದಷ್ಟು ಬೇಗನೆ ಮಹಾಗುರುದೇವ ಶ್ರೀ ನಾರಾಯಣ ಗುರುದೇವನ ದರ್ಶನವಾಗಲಿ...ಎಂದು ನನ್ನ ಭಕ್ತಿಯ ಪ್ರಾರ್ಥನೆ....ಗುರುದೇವನಲ್ಲಿ.... ಶುಭವಾಗಲಿ.... ಆ ಸುಂದರ ಸಮಯ ಬರಲಿ...ನಿಮಗೆ. ಸದಾ ಶ್ರೀ ನಾರಾಯಣ ಗುರುದೇವನ ಪವಿತ್ರ ಧರ್ಮ ಪ್ರಚಾರ ಸೇವೆಯಲ್ಲಿ.... ಎಸ್.ಕೆ.ಪಾಂಡವರಕಲ್ಲು ಗುರುಸೇವಕ,ಗುರು ಧರ್ಮ ಪ್ರಚಾರಕ,ಆಧ್