ಕನಸಿನಲ್ಲಿ ಬಂದು ದರ್ಶನ ಭಾಗ್ಯ ನೀಡಿದ ನನ್ನ ಮಹಾಗುರು ಶ್ರೀ ನಾರಾಯಣ ಗುರುದೇವರು....!!!!!

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
*ಕನಸಿನಲ್ಲಿ ಬಂದು  ದರ್ಶನ ಭಾಗ್ಯ ನೀಡಿದ ನನ್ನ ಮಹಾಗುರು ಶ್ರೀ ನಾರಾಯಣ ಗುರುದೇವರು*....!!!!!
ಬಹಳ ಸಮಯಗಳಿಂದ ಕಾಯುತ್ತಿದೆ... ಆ ಪರಮ ಪವಿತ್ರ ಸಮಯ ಬಂದೇ ಬಿಟ್ಟಿತು....
 ಶ್ರೀ ಗುರು ದರ್ಶನ...!!!
ಆ ದಿನ ಗುರುವಾರ 27-10-2022 ಆ ಸುಂದರ ಸಮಯ ಬೆಳಗಿನ  ಜಾವ....!!! 
ನನ್ನ ಕನಸಿನಲ್ಲಿ ಬಂದು ದರ್ಶನ ಭಾಗ್ಯವ ನೀಡಿದ ನನ್ನ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವರು...!!! ಆ ಸುಂದರವಾದ.. ಪವಿತ್ರವಾದ... ಆ ದೃಶ್ಯಗಳನ್ನು  ಕನಸಿನಲ್ಲಿ ನೋಡುವುದೇ ಮಹಾ ಭಾಗ್ಯ ಮಹಾಪುಣ್ಯ...!!! ಅದ್ಭುತ ದೃಶ್ಯಗಳು... ಅದ್ಭುತ ಸನ್ನಿವೇಶಗಳನ್ನು ನೋಡುವುದೇ ಕನಸಿನಲ್ಲಿ... ಮನಸ್ಸಿಗೆ ಆನಂದವು...ಸಂತೋಷವು...ಅದ್ಭುತ....!!! ವರ್ಣಿಸಲು ಪದಗಳೇ ಸಾಲದು.....!!!
 ಆ ಗುರುಗಳ ಸುಂದರ ಮುಖ...ಅದ್ಭುತ...ಪ್ರಕಾಶಮಾನವಾದ ಬೆಳಕು...!!! ಬಿಳಿ ಬಣ್ಣದಲ್ಲಿ ಕಾಣಿಸಿಕೊಂಡರು ನನ್ನ ಗುರು ಶ್ರೀ ನಾರಾಯಣ ಗುರು...ನನ್ನ ಮಹಾದೇವನಿಗೆ ಆನಂತ...ಆನಂತ...ಆನಂತ... ವಂದನೆಗಳು...
ನಿಮಗೂ ಕೂಡ ಆದಷ್ಟು ಬೇಗನೆ ಮಹಾಗುರುದೇವ ಶ್ರೀ ನಾರಾಯಣ ಗುರುದೇವನ ದರ್ಶನವಾಗಲಿ...ಎಂದು ನನ್ನ ಭಕ್ತಿಯ ಪ್ರಾರ್ಥನೆ....ಗುರುದೇವನಲ್ಲಿ....
ಶುಭವಾಗಲಿ.... ಆ ಸುಂದರ ಸಮಯ ಬರಲಿ...ನಿಮಗೆ.
ಸದಾ ಶ್ರೀ ನಾರಾಯಣ ಗುರುದೇವನ ಪವಿತ್ರ ಧರ್ಮ ಪ್ರಚಾರ ಸೇವೆಯಲ್ಲಿ....
ಎಸ್.ಕೆ.ಪಾಂಡವರಕಲ್ಲು
ಗುರುಸೇವಕ,ಗುರು ಧರ್ಮ ಪ್ರಚಾರಕ,ಆಧ್ಯಾತ್ಮ ಚಿಂತಕ
ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನ ® ಮಂಗಳೂರು. 
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.



 

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!