ಮಹಾಗುರುವೇ ಒಂದೇ ಸತ್ಯ....!!!

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ...
ನಿನ್ನ ಒಡನಾಟ ಮಹಾಗುರುವಿನ ಸತ್ಯದ ಧರ್ಮದ ದಾರಿಯೇ ಆದರೆ ನೀನು ಯಾವುದೇ ಕಷ್ಟದ,ಸಂಕಷ್ಟದ ಪರಿಸ್ಥಿತಿಯಲ್ಲಿ ಹೆದರುವ ಅವಶ್ಯಕತೆನೇ...ಇಲ್ಲವೇ ಇಲ್ಲ.... ಯಾಕೆಂದರೆ ನಿನ್ನ ಜೊತೆಗೆ ಪರಮಾತ್ಮ ಮಹಾಗುರು ಶ್ರೀ ನಾರಾಯಣ ಗುರು ಇರುವುದು ಅಂತೂ ಸತ್ಯ...!!!
ಹೇಗೆ ನದಿಯು ಎದುರಿಗೆ ಇರುವಂತಹ ಅಡೆತಡೆಗಳನ್ನು  ಎದುರಿಸಿ..ಮೀರಿ ಮುಂದೆ... ಹರಿಯುತ್ತದೆ. ಹಾಗೆನೇ..ಅಂತಿಮ.ಸಮುದ್ರಕ್ಕೆ ಸೇರುತ್ತದೆ.. ಸತ್ಯ....!!! ನೀನು ಕೂಡಾ  ಮುಂದೆ ಪರಮಾತ್ಮ ಮಹಾಗುರುವಿನ ಪರಮ ಸತ್ಯದ ಮಹಾ ಅನುಭವದ ಮಹಾ ಜ್ಞಾನದ ಪರಮ ಜ್ಯೋತಿಯನ್ನು ಪಡೆಯುವೇ.... ಪರಮಾತ್ಮ ಮಹಾಗುರುವಿನ  ಸತ್ಯದ ಧರ್ಮದ ಜೊತೆಯಲ್ಲಿಯೇ ಒಂದಾಗುವೇ.....ನಿನ್ನ ಮುಂದಿನ ಬದುಕು ಉಜ್ವಲವಾಗುವುದು ಅಂತೂ ಪರಮ ಸತ್ಯನೇ..!!! ಇದುವೇ ಸತ್ಯ... ಅದುವೇ ಪರಮ ಸತ್ಯ....
ಇದೇ ಸತ್ಯ ಅದೇ ಪರಮಾತ್ಮ.
ನನ್ನ ಅನುಭವ ದೇವರು.
#god_shree_narayana_guru
#parivarthane_jagada_niyama

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು