ಪರಮ ಸ್ವರೂಪ... ಆ ಮಹಾದೇವನೇ ಭಗವಾನ್ ಶ್ರೀ ನಾರಾಯಣ ಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಹಾಗುರುವಿನ ಪರಮ ಪುಣ್ಯ ಮಹಾ ಸಮಾಧಿ ವಿಶೇಷ ದಿನದಂದು (21-09-2021) ದೊರೆಕಿತು... 5 ರೂಪಾಯಿ ಮುಖ ಬೆಲೆಯ ನಾಣ್ಯ....!!! ಅದ್ಬುತ ಅಲ್ಲವೇ....ನಿತ್ಯ ಮಹಾಗುರುವಿನ ಮೇಲೆಟ್ಟಿರುವ  ಭಕ್ತಿಗೌರವಕ್ಕೆ ಸಾಕ್ಷಿಯಾಗಿದೆ... ಸತ್ಯ... ಮಹಾಗುರುವಿನ ಕೃಪೆ ಅಂತೂ ನಿತ್ಯ ಉಂಟು... ಸತ್ಯ... ಜೊತೆಗೆ ನಿರಂತರ ಗುರುದೇವರು ನಮ್ಮ ರಕ್ಷಣೆಯಲ್ಲಿ ಇರುವುದು ಅಂತೂ....ನಿತ್ಯ ಪರಮ ಸತ್ಯ.
ನನ್ನ ಪರಮ ಮಹಾಗುರುವಿಗೆ ಸಾಷ್ಟಾಂಗ ಪ್ರಣಾಮಗಳು
ಸರ್ವ ಮನುಕುಲಕ್ಕೆ ಶುಭವಾಗಲಿ
#ನನ್ನ_ಅನುಭವ_ದೇವರು
#ಶ್ರೀ_ನಾರಾಯಣ_ಗುರು

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!