ನೀವು ಪ್ರತಿ ದಿನ ಶ್ರೀ ಗುರು ಮಂತ್ರ ಜಪಿಸಿರಿ ಮತ್ತು ಶ್ರೀ ಗುರು ಅಷ್ಟೋತ್ತರ ಶತನಾಮಾವಳೀಯನ್ನು ಪಠಣ ಮಾಡುವುದು

|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||

ನಮ್ಮ ಮಕ್ಕಳಿಗಾಗಿ- ಜೊತೆಗೆ ನಮಗಾಗಿ ಮುಂದಿನ
ಉಜ್ವಲ ಭವಿಷ್ಯಕ್ಕೆ......!!!
---------------------------------
*ಪ್ರತಿ ನಿತ್ಯ- ಹೀಗೆ ಮಾಡಿರಿ*
---------------------------------
1. ಬೆಳಿಗ್ಗೆ ಎದ್ದ ತಕ್ಷಣ  ಭಗವಾನ್ ಶ್ರೀ ನಾರಾಯಣ ಗುರುವಿಗೆ ನಮಸ್ಕಾರ ಮಾಡುವುದು ಇದನ್ನು ಪ್ರತಿ ನಿತ್ಯ ಮಾಡಿರಿ.
------------------
2.ಪ್ರತಿ ದಿನ ಮಹಾಗುರುಗಳ ಮಹಾಮಂತ್ರ
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ || ಎಂಬ ಈ ಮಂತ್ರವನ್ನು ಜಪಿಸಿರಿ.( ಯಾವುದೇ ಸಮಯದಲ್ಲಿ).
-------------------
3. ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ  ಶ್ರೀ ಗುರು ಅಷ್ಟೋತ್ತರ ಶತನಾಮಾವಳೀ ಯನ್ನು ಹೇಳುವುದು.( ಒಬ್ಬರು ಅಥವಾ ಮನೆಯ ಎಲ್ಲಾ ಸದಸ್ಯರು ಒಟ್ಟಿಗೆ ಸೇರಿಕೊಂಡು ಕೊಡಾ ಆಗಬಹುದು).
------------------
4. ಪ್ರತಿಯೊಬ್ಬರ ಮನೆಯಲ್ಲಿ ದೇವರ ಕೋಣೆಯಲ್ಲಿ ಗುರುದೇವರ ಭಾವ ಚಿತ್ರ ಇರಬೇಕು ನಮ್ಮ ಗುರು ಶ್ರೀ ನಾರಾಯಣ ಗುರು. ನಮ್ಮ ಗುರುಪರಂಪರೆಯನ್ನು ಯಾವತ್ತೂ ಮರೆಯಬೇಡಿ *ಮಹಾಗುರು ಬಲ ಮೊದಲು* ನೆನಪಿರಲಿ.
---------------------
5. ಪ್ರತಿ ನಿತ್ಯ ಮನೆಯಿಂದ ಹೊರಡುವ ಮುಂಚೆ ನಮ್ಮ ಆರಾಧ್ಯ ಮಹಾಗುರು ಶ್ರೀ ನಾರಾಯಣ ಗುರುವಿಗೆ ನಮಸ್ಕರಿಸಿ ಹೋಗಿ..ಮತ್ತೆ ಮನೆಗೆ ವಾಪಸ್ಸು ಬರುವಾಗ ಗುರುದೇವರಿಗೆ ಧನ್ಯವಾದ ಹೇಳುವುದನ್ನು ಎಂದಿಗೂ ಮರೆಯಬೇಡಿ.
-------------------
ಯಾರು ಈ ಮೇಲಿನ ಪಂಚ ನಿಯಮಗಳನ್ನು ನಿತ್ಯ ನಿರಂತರ ಅನುಸರಿಸುತ್ತಾರೆ,ಜೀವನದಲ್ಲಿ ಅನುಷ್ಠಾನಕ್ಕೆ ತರುತ್ತಾರೆ ಅವರ ಮನೆಯಲ್ಲಿ- ಮನದಲ್ಲಿ ಸದಾ ಮಹಾಗುರುವಿನ ವಿಶೇಷ ಅನುಗ್ರಹ, ಆಶೀರ್ವಾದ, ಕೃಪೆ ನಿರಂತರ ಇರುತ್ತದೆ, ಜೊತೆಗೆ ಮನದಲ್ಲಿ_ಮನೆಯಲ್ಲಿ ಸದಾ ಸುಖ...ಶಾಂತಿ... ನೆಮ್ಮದಿ ಇರುವುದು ಅಂತೂ ನಿಶ್ಚಿತ...!!! ಇದು ಸತ್ಯ.
------------------------------

ಈ ಪಂಚ ನಿಯಮದ ಸಂಕಲ್ಪ ದಿನ ವಾರ: 
ಗುರುವಾರ- 26-09-2024
ವಿ.ಸೂಚನೆ: ಗುರು ಅಷ್ಡೋತ್ತರ ಶತನಾಮಾವಳೀ ಪುಸ್ತಕ ನಮ್ಮಲ್ಲಿ ಇದೆ. ಅದನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಅಂಚೆಯ ಮೂಲಕ ಕಳುಹಿಸಲು ಅಂಚೆ ವೆಚ್ಚ ಪ್ರತ್ಯೇಕ ನೀಡಬೇಕು.
ಆಧ್ಯಾತ್ಮ ವಿಚಾರಕ್ಕಾಗಿ ನಮ್ಮ ಸಂಪರ್ಕ ಸಂಖ್ಯೆ; +91 9483024279 ( ಗುರುಸೇವಕ,ಆಧ್ಯಾತ್ಮ ಚಿಂತಕ ಎಸ್. ಕೆ.ಪಾಂಡವರಕಲ್ಲು)

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು