ತುಳುನಾಡಿನ ವೈಭವದ ಗೆಜ್ಜೆಗಿರಿ ಜಾತ್ರೆ*ತುಳುನಾಡಿನ ಪರಮ ಪಾವನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ. ದಿನಾಂಕ 01-3-2025 ರಿಂದ 05-3-2025 ರ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ.

*ತುಳುನಾಡಿನ ವೈಭವದ ಗೆಜ್ಜೆಗಿರಿ ಜಾತ್ರೆ*

ತುಳುನಾಡಿನ ಪರಮ ಪಾವನ ಪುಣ್ಯ ಕ್ಷೇತ್ರ 
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಸಡಂಗರವು 
ದಿನಾಂಕ 01-3-2025 ರಿಂದ 05-3-2025 ರ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ..

🛑 02-3-2025 ಆದಿತ್ಯವಾರ ಬೆಳಿಗ್ಗೆ 6:00ರಿಂದ ವೈದಿಕ ವಿಧಿ ವಿಧಾನಗಳೊಂದಿಗೆ ಎಲ್ಲಾ ಸಾನಿಧ್ಯಗಳಲ್ಲಿ ಪೂಜೆ, ನಂತರ ಧ್ವಜಾರೋಹಣ. 
ಮಧ್ಯಾಹ್ನ 12:00 *ಮಹಾಮಾತೆಯ ಮಾತೃಸಂಕಲ್ಪದಂತೆ ದೇಯಿ ಬೈದೆತಿ ಅಮ್ಮನವರ ಮಡಿಲ ಪ್ರಸಾದವನ್ನು ಎಲ್ಲಾ ಮಾತೆಯರಿಗೆ ಮಡಿಲು ತುಂಬಿಸಿ ಆಶೀರ್ವದಿಸಲಾಗುವುದು.*
ಮಹಾಪೂಜೆ ಅನ್ನಸಂತರ್ಪಣೆ 
ನಂತರ ಭಜನಾ ಸಂಕೀರ್ತನೆ 
ಸಂಜೆ 6:30ರಿಂದ ಧೂಮಾವತಿ ಬಲಿ ಉತ್ಸವ, ಧರ್ಮ ಚಾವಡಿಯಲ್ಲಿ ಭಗವತಿ ಸೇವೆ, ಮಹಾಪೂಜೆ 
*ಸಂಜೆ 7:00 ರಿಂದ ಶ್ರೀ ಗೆಜ್ಜೆಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಿದ್ದಾರೆ*

🛑03-3-2025 ಸೋಮವಾರ ಬೆಳಗ್ಗೆ ಸಾನಿಧ್ಯದಲ್ಲಿ ಶುದ್ಧ ಕಲಶ
ಬೆಳಗ್ಗೆ 9:00 ರಿಂದ *ಧೂಮಾವತಿ ನೇಮೋತ್ಸವ*
ಮಧ್ಯಾಹ್ನ 12:30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ
ಸಂಜೆ 5:00ರಿಂದ ಧೂಮಾವತಿ ಬಲಿ ಉತ್ಸವ 
ರಾತ್ರಿ 8:00ರಿಂದ *ಕುಪ್ಪೆ ಪಂಜುರ್ಲಿ ನೇಮೋತ್ಸವ* 
ರಾತ್ರಿ 10:00 *ಕಲ್ಲಲ್ತಾಯ ನೇಮೋತ್ಸವ* 
ರಾತ್ರಿ 12:00 ರಿಂದ *ಕೊರತಿ ನೇಮೋತ್ಸವ*

🛑04-3-2025 ಮಂಗಳವಾರ ಬೆಳಗ್ಗೆ 6:00ರಿಂದ ನವಕ ಕಲಶಾಭಿಷೇಕ, ಅಲಂಕಾರ ಪೂಜೆ
11:45ಕ್ಕೆ ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ 
12:30 ಕ್ಕೆ ಸತ್ಯ ಧರ್ಮ ಚಾವಡಿಯಲ್ಲಿ ಮಹಾ ಪೂಜೆ 
ಪಲ್ಲಪೂಜೆ, ಅನ್ನಸಂತರ್ಪಣೆ
ಸಂಜೆ 3:30ರಿಂದ ಮೂಲಸ್ಥಾನ ಗರಡಿಯಲ್ಲಿ ಶುದ್ಧಹೋಮ ಕಲಶ 
ಸಂಜೆ 5:00 ಧೂಮಾವತಿ ಬಲಿ ಸೇವೆ
ರಾತ್ರಿ 7:00ಕ್ಕೆ *ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು* 
ರಾತ್ರಿ 8:00ರಿಂದ *"ದೇಯಿ ಬೈದೆತಿ ನೇಮೋತ್ಸವ"* ಮಾತೆ ಮಕ್ಕಳ ಪುನೀತ ಸಮಾಗಮ 
ರಾತ್ರಿ 9:00ರಿಂದ ದೇಯಿ ಬೈದೆತಿ ಪ್ರಸಾದ ವಿತರಣೆ 
ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ *"ಬೈದರ್ಕಳ ನೇಮೋತ್ಸವ"* ಪ್ರಸಾದ ವಿತರಣೆ

🛑05-3-2025 ಬುಧವಾರ ಬೆಳಿಗ್ಗೆ 5:30ರಿಂದ ಗಣಹೋಮ ಹಾಗೂ ಎಲ್ಲಾ ಸಾನಿಧ್ಯಗಳಲ್ಲಿ ಶುದ್ಧಿ ಕ್ರಿಯೆಗಳು, ಕಲಶಾಭಿಷೇಕ ಧ್ವಜಾವರೋಹಣ ಗುರುಪೂಜೆ ಪ್ರಸಾದ ವಿತರಣೆ

ಈ ಪುಣ್ಯ ದೇವತಾ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ತ್ರಿಕರಣ ಪೂರ್ವಕ ಸಹಕಾರ ನೀಡಿ, ಮೂಲಸ್ಥಾನ ಕ್ಷೇತ್ರದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತಿದ್ದೇವೆ.🙏

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ