ಭಗವಾನ್ ಶ್ರೀ ನಾರಾಯಣ ಗುರುವಿನ ಪರಮ ಪವಿತ್ರ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ: 9-11-2025 ರಂದು ನಡೆಯಲಿರುವ ರಾಜ್ಯ ಮಟ್ಟದ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸುವಂತೆಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಡಾ| ಎಸ್ ,ರಾಮಪ್ಪಜೀ ಮತ್ತು ಸಿಗಂದೂರು ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್,ಆರ್ ಇವರನ್ನು ವಿಶೇಷವಾಗಿ ಆಮಂತ್ರಿಸಿದ ಕ್ಷಣ.
|| ಓಂ ಶ್ರೀ ನಾರಾಯಣ ಪರಮ ಗುರವೇ ನಮಃ ||
ಭಗವಾನ್ ಶ್ರೀ ನಾರಾಯಣ ಗುರುವಿನ ಪರಮ ಪವಿತ್ರ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಿನಾಂಕ: 9-11-2025 ರಂದು ನಡೆಯಲಿರುವ ರಾಜ್ಯ ಮಟ್ಟದ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸುವಂತೆ
ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಡಾ| ಎಸ್ ,ರಾಮಪ್ಪಜೀ ಮತ್ತು ಸಿಗಂದೂರು ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್,ಆರ್ ಇವರನ್ನು ವಿಶೇಷವಾಗಿ ಆಮಂತ್ರಿಸಿದ ಕ್ಷಣ.
ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ಧರ್ಮ ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಪರಾದ ಶ್ರೀ ಜಯರಾಮ ಪೂಜಾರಿ ಬಾಳಿಲ ಶಕ್ತಿನಗರ , ಮತ್ತು ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ಸೇವಕ ಅಧ್ಯಕ್ಷರು ಮತ್ತು ಉಡುಪಿ ಜಿಲ್ಲಾ SNGDPS ಸಂಚಾಲಕರಾದ ಶ್ರೀಯುತ ರತ್ನಾಕರ್ ಬಿಲ್ಲವ , ಹಾಗೂ ಶ್ರೀಯತ ವಿವೇಕ್ ಪೂಜಾರಿ ಶಕ್ತಿನಗರ ಉಪಸ್ಥಿತರಿದ್ದರು.
ಸಿಗಂದೂರು ಕ್ಷೇತ್ರದ ವತಿಯಿಂದ ಕಾರ್ಯದರ್ಶಿಗಳಾದ ಶ್ರೀಯುತ ರವಿ ಕುಮಾರ್ ಎಚ್ ಆರ್ ಇವರು ನಮ್ಮನ್ನು ಸ್ವಾಗತಿಸಿದರು.