ನಮ್ಮ ಸರ್ವ ಗುರುಭಕ್ತರ ಗಮನಕ್ಕೆ ಈ ಮನವಿ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ನಮ್ಮ ಸರ್ವ ಮಹಾಗುರು ಭಕ್ತರ ಗಮನಕ್ಕೆ
ನಿಮ್ಮಲ್ಲಿ ಯಾರದರೂ ನಾವು ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಅಥವಾ ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ವತಿಯಿಂದ ಮಾತಾನಾಡುತ್ತಿದ್ದೇವೆ...!!! ನಾವುಗಳು ಗುರುಗಳ ಸೇವೆಯಲ್ಲಿ ಇರುವೆವು...ನಮ್ಮ ಈ ಬ್ಯಾಂಕ್ ಖಾತೆಗೆ ಅಥವಾ Google pay, phonePe ನಂಬರಿಗೆ ಹಣವನ್ನು  ಕಳುಹಿಸಿರಿ ಎಂದು ಮನವಿ ಮಾಡಿದರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ ಗುರು ಭಕ್ತರೇ...
ಈಗ ಬಹಳಷ್ಟು ವಂಚನೆಗಳು...ಮೋಸಗಾರರು ಹೆಚ್ಚಾಗಿದ್ದಾರೆ ಬಹಳ ಜಾಗೃತೆ ಇರಲಿ...
ಇದು ನಮ್ಮ  ಸಂಪರ್ಕ ಸಂಖ್ಯೆಗಳು 
+91 9483024279,+91 9448549279
ನಾವು ಸದಾ ಸತ್ಯ.. ಧರ್ಮ.. ನ್ಯಾಯ ನೀತಿ ಪರವಾಗಿ..
ನಿರಂತರ ಮಹಾದೇವ ಗುರುದೇವನ ಸೇವೆಯಲ್ಲಿ....
https://bsngdp.blogspot.com/?m=1

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು