ನಮ್ಮ ಗುರು ಶ್ರೀ ನಾರಾಯಣ ಪರಮ ಮಹಾಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
 

ಪರಮ ಸತ್ಯದ ಮಾರ್ಗದಲ್ಲಿ ಹೋಗುವವರು ನೂರಾರು.... ಸಮಸ್ಯೆಗಳ.....ಕಷ್ಟಗಳ ಬಂಧನದಲ್ಲಿ ಇರುವವರು....!? ಆದರೆ ಪರಮ ಸತ್ಯ ಅವರನ್ನು ಎಂದೆಂದಿಗೂ ಕೈ ಬಿಡುವುದಿಲ್ಲ....!!! ಕಷ್ಟಗಳನ್ನು ಎದುರಿಸಲು ಆ ಮಹಾದೇವನೇ ಸಹಾಯ ಮಾಡುತ್ತಾನೆ... !!! ಮುನ್ನಡೆಸುತ್ತಾನೆ...ಒಂದಾಲ್ಲ ಒಂದು ದಿನ ಸುಂದರ ಬದುಕಿನ ಕಡೆಗೆ ದಾರಿ ತೋರಿಸುವುದು ಅಂತೂ ಸತ್ಯ...!!! ಕಾಯುವ ತಾಳ್ಮೆ ನಮಗೆ ಇರಬೇಕು ಅಷ್ಟೇ...!!! ಜೀವನದ  ಬದಲಾವಣೆ ಪರಮ ಧರ್ಮದ ನಿಯಮದಂತೆ ಇರುವುದು... ನಾವು ಇಲ್ಲಿ ನಿಮಿತ್ತ ಮಾತ್ರ.....!!! ಇದು ಪರಮ ಸತ್ಯ

ನನ್ನ ಅನುಭವ ದೇವರು
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು