ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ  
ತೀಷ್ಠವಾದ,  ಕಠೋರವಾದ...!!! ಮಾತುಗಳಿಂದ ಬಹಳಷ್ಟು ಮಂದಿ ನಿನ್ನ ಗೆಳೆತನವನ್ನು ಮಾಡುವುದಿಲ್ಲ...ಮಾಡಿದರು ಕೂಡಾ ಕ್ರಮೇಣ ದೂರವಾಗುತ್ತಾರೆ....!!! ಅದೇ... ಪ್ರೀತಿಯ... ಪ್ರೇಮದ ಹೃದಯದ ಮಾತುಗಳು ನಿನಗೂ...ಸರ್ವರಿಗೂ ನಿತ್ಯ ಆನಂದವನ್ನು,ಸಂತೋಷವನ್ನು ನೀಡುವುದು...!!!  ಇದು ಪರಮ ಸತ್ಯ
ನನ್ನ ಅನುಭವ ದೇವರು
#ಶ್ರೀ_ನಾರಾಯಣ_ಗುರು

Popular posts from this blog

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ

ಶ್ರೀ ನಾರಾಯಣ ಗುರುಗಳ ಗುಣಗಾನ ಮಾಡಿದ ಪೋಪ್! ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಪರಮೋಚ್ಛ ಗುರುವಿನಿಂದಲೇ ‘ಬ್ರಹ್ಮಶ್ರೀ’ಗೆ’ನಮನ.....!!!