ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಯಾರು ಇನ್ನೊಬ್ಬರ ಆನಂದಕ್ಕಾಗಿ ಹಾತೊರೆಯುತ್ತಾರೋ...ಅವರೇ ನಿಜವಾದ ಪರಮ ಭಕ್ತರು...!!! ಪರಮಾತ್ಮನಿಗೆ ಬಲು ಪ್ರಿಯರು... ಅವರು...!!! ಮಿತ್ರ ಅವರ ಆತ್ಮೀಯತೆಯನ್ನು ಸದಾ ಬಯಸು...ನಿರಂತರ ಅವರಿಂದ ನೀನು ಉತ್ತಮವಾದ..ವಿಚಾರಗಳನ್ನೆ..ತಿಳಿಯಬಲ್ಲೇ...!!! ಅದು ನಿನ್ನ ಬದುಕಿನ ಬದಲಾವಣೆಗೆ ಮಹಾಸಾಕ್ಷಿಯಾಗುವುದು..!!! ಇದು ಸತ್ಯ
ನನ್ನ ಅನುಭವ ದೇವರು
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು