ನನ್ನ ಅನುಭವ ದೇವರು - ಶ್ರೀ ನಾರಾಯಣ ಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ 
ನಾವುಗಳು ಪರಮ ಸ್ಮರಣೆಯಿಂದ,ಪರಮ ಸೇವೆಯಿಂದ, ಪರಮ ಪೂಜೆಯಿಂದ ಬಹಳಷ್ಟು ಪುಣ್ಯದ ಫಲವನ್ನು ಪರಮ ಸಂಕಲ್ಪದಂತೆ ಪಡೆದಿರುವೆವು...ಸತ್ಯ..!!!
ಆದರೆ ಅವೆಲ್ಲವನ್ನೂ ಹೀಗೆ ಕಳೆದುಕೊಳ್ಳುತ್ತಿದ್ದೇವೆ...ದ್ವೇಷ_ ಅಹಂಕಾರ,ಜಾತಿ,ಮತ_ಧರ್ಮ ಟೀಕೆ_ನಿಂದನೆಗಳೇ...ಜೊತೆಗೆ ಇತರರ ತಪ್ಪುಗಳನ್ನು ಹೇಳುತ್ತಾಳೆ ಸಮಯ ಕಳೆಯತ್ತೇವೆ...ಇದರಿಂದ ನಾವುಗಳು ಎಂದೆಂದಿಗೂ ಜೀವನದಲ್ಲಿ ನಿತ್ಯ ಆನಂದವನ್ನು  ಪಡೆಯಲು ಸಾಧ್ಯವಿಲ್ಲ...!!!
ಸರ್ವ ಮನುಕುಲದ ಆನಂದಕ್ಕಾಗಿ ಯಾವುದೇ ದ್ವೇಷ_ಅಹಂಕಾರ ಭೇದ ಭಾವ ಇಲ್ಲದೇ ಇರುವರೇ ಅವರೇ ನಿಜವಾಗಿ ಪರಮ ಸತ್ಯವನ್ನು ತಿಳಿದಿರುವರು...! ಅವರು ನಿತ್ಯ ಪರಮ ಕೃಪೆ... ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ...ಇದು ಸತ್ಯ
ನನ್ನ ಅನುಭವ ದೇವರು
#ಶ್ರೀ_ನಾರಾಯಣ_ಗುರು

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.