ಸತ್ಯ ಸ್ವರೂಪ ಶ್ರೀ ನಾರಾಯಣ ಗುರು - ನನ್ನ ಅನುಭವ ದೇವರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಸತ್ಯವಂತರಿಗೆ....ಧರ್ಮವಂತರಿಗೆ....ನ್ಯಾಯವಂತರಿಗೆ.....ಎದುರಾಗುವುದು ನೂರಾರು ಸಮಸ್ಯೆಗಳು...... ತೊಂದರೆಗಳು....!ನೋವುಗಳು....ಅವಮಾನಗಳು....ಅಪಮಾನಗಳು....!!! ಇದರರ್ಥ.... ಮುಂದೆ ಸುಂದರ ಬದುಕು_ಜೀವನ ಉಂಟು..... ನಿತ್ಯ ಸುಖ...ಶಾಂತಿ....ನೆಮ್ಮದಿಯ ಪರಮ ದಾರಿಯೇ...ಇರುತೈತ್ತೇ.....!!! ಇದು ಸತ್ಯ.. ಸತ್ಯ... ಸತ್ಯ....!!!
ನಿತ್ಯ ಇರಲಿ ಪರಮ ನಾಮ ಸ್ಮರಣೆ.....ಶರಣಾಗಿರಿ ಪರಮಾತ್ಮನಿಗೆ... ಮಹಾದೇವನಿಗೆ...ಗುರುದೇವನಿಗೆ... ಮರೆಯಬೇಡಿ....!!! ಜಗದ ಬದಲಾವಣೆಯ ಮಹಾ ಸೂತ್ರಧಾರ ಪರಮಾತ್ಮನೇ....ಇದು ಪರಮ ಸತ್ಯವಾಗಿದೆ.
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು