ಪರಮ ದಿವ್ಯ ಪರಮ ಮಹಾಶಕ್ತಿ ಪ್ರಭು ಶ್ರೀ ನಾರಾಯಣ ಗುರುದೇವನ್

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಪರಮ ದಿವ್ಯ ಪರಮ ಶಕ್ತಿ
ಪ್ರಭು ಶ್ರೀ ನಾರಾಯಣ ಗುರುದೇವನ ಹೆಸರನ್ನು ನಿತ್ಯ ಯಾರು ಭಜಿಸುತ್ತಾರೋ...ಸ್ಮರಿಸುತ್ತಾರೋ....ನೆನಪಿಸುತ್ತಾರೋ....ಅವರ ಪಾಪಗಳೆಲ್ಲವೂ ದೂರವಾಗುವುದು... ಇದು ಸತ್ಯ.... ಆದರೆ ಅವರು ಮಾತ್ರ ಪರಮ ಧರ್ಮ...ಪರಮ ಸತ್ಯ... ಪರಮ ನ್ಯಾಯ ನಿಷ್ಠೆಯಿಂದ ಇರಬೇಕು ಬಹಳ ಮುಖ್ಯ.....!!! ಅಂತಹ ಪ್ರಾಮಾಣಿಕ ನಿಷ್ಠಾವಂತರಿಗೆ ನಿತ್ಯವೂ ಮಹಾಗುರು ಶ್ರೀ ನಾರಾಯಣ ಗುರು ದೇವನ ಕೃಪೆ ನಿರಂತರ ಇರುವುದು ಇದು ಪರಮ ಸತ್ಯ
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ