ಶ್ರೀ ನಾರಾಯಣ ಗುರುವೇ ನನ್ನ ಭಾಗ್ಯದ ಪರಮ ಮಹಾಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಇದು ಬಹಳ ಸ್ಪಷ್ಟವಾಗಿದೆ....
ಸತ್ಯ... ಧರ್ಮ... ನ್ಯಾಯ ನಿಷ್ಠೆಯ ದಾರಿಯಲ್ಲಿ ಹೋಗುವವರಿಗೆ ನಿಂದಿಸುವವರು,ಟೀಕಿಸುವವರು,ದ್ವೇಷಿಸುವವರು ಬಹಳಷ್ಟು ಮಂದಿ ಇರುವರು......!!!! ಆದರೆ ಸತ್ಯ... ಧರ್ಮ... ನ್ಯಾಯ... ನಿಷ್ಠವಂತರ ಜೊತೆಗೆ ಸದಾ  ಸಾಕ್ಷಾತ್ ಮಹಾದೇವನೇ.... ಗುರುದೇವನೇ...ಪರಮಾತ್ಮನೇ ಇರುವನು....!!!!!ಅನ್ನುವುದು....
ಟೀಕೆ,ನಿಂದನೆ,ದ್ವೇಷ ಮಾಡುವವರಿಗೆ ಗೊತ್ತಿಲ್ಲ....!!!!! ಅಷ್ಟೇ....
ಪರಮ ಧರ್ಮದ ದಾರಿಯಲ್ಲಿ ಇರುವವರು ಆತ್ಮ_ಪರಮಾತ್ಮನ ಜೊತೆಗೆ ಸದಾ ಒಂದಾಗುವುದು ಅಂತೂ ಸತ್ಯ. ಇದು ಪರಮ ಸತ್ಯ.
#ನನ್ನ_ಅನುಭವ_ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು