ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಸದಾ ಪರಮ ಅನುಗ್ರಹ.... ಉಂಟು.... ನಿತ್ಯ ನೆಮ್ಮದಿಯು ಇರುವುದು... ಇದು ಸತ್ಯ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಒಂದು ವೇಳೆ‌ ನೀನು ಅಧರ್ಮದ ಪಕ್ಷದಲ್ಲಿ ಇದ್ದಾರೆ....ನಿನ್ನಲ್ಲಿರುವಾ ಯಾವ ವಿಶೇಷ ದಿವ್ಯಶಕ್ತಿಯು ನಿನಗೆ ದೀರ್ಘಕಾಲದ ರಕ್ಷಣೆ ನೀಡಲಾರದು...!!!ಇದು ಸತ್ಯ.
ಆ ನಿನ್ನ ದಿವ್ಯಶಕ್ತಿ ಸತ್ಯ... ಧರ್ಮ... ನ್ಯಾಯ ನಿಷ್ಠೆಗೆ ಮಾತ್ರ ನಿರಂತರ ರಕ್ಷಣೆ ನೀಡುವುದೆಂದು,ಕಾಪಾಡುವುದೆಂದು..  ತಿಳಿಯು ಮಿತ್ರ....!!!! ಇದು ಸತ್ಯ.
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ