ಪರಮ ಸತ್ಯ ಒಂದೇ ನಿತ್ಯ ಪರಮಾನಂದ....

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
*ಓ ಮಿತ್ರ
 ನೀನು ಮಾಯೆ....! ಅದೃಷ್ಟ....! ಎನ್ನುವ ಈ‌ ಅಲ್ಪಾವಧಿಯ ನೆಮ್ಮದಿಗೆ ದಾಸನಾಗದೇ....!!!
ಪರಮಸತ್ಯ...ಪರಮಶಕ್ತಿಯ ಜೊತೆಗೆ ದಾಸನಾಗು......!!! ಅದು ಒಂದೇ ಈ ಜಗದಲ್ಲಿ ನಿನಗೆ ಪೂರ್ಣ ಅವಧಿಯ ಸುಖ....ಶಾಂತಿ... ನೆಮ್ಮದಿಯನ್ನು ಕೊಡಬಲ್ಲ ಸೃಷ್ಟಿಯ ಮೂಲ ಏಕೈಕ ಮಹಾ ಅದ್ಭುತ ಮಹಾಶಕ್ತಿ....!!! ಈ ದಿವ್ಯ ಪರಮಶಕ್ತಿಗೆ ಶರಣಾದವ ನಿತ್ಯವೂ ಪರಮ ಆನಂದದಲ್ಲಿ ಇರುವನೊ.... ಇದು ಪರಮ ಸತ್ಯ
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು