ಎಲ್ಲಿಯವರೆಗೆ ನಿಮ್ಮ ಮನದಲ್ಲಿ/ಮನೆಯಲ್ಲಿ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುವಿಗೆ ಒಂದು ವಿಶೇಷವಾದ ಪವಿತ್ರ ಸ್ಥಾನವನ್ನು ಕೊಟ್ಟು ಭಕ್ತಿ ಗೌರವದಿಂದ ನಿತ್ಯ ಆರಾಧನೆ ಆಗುವುದಿಲ್ಲವೋ....ಮಾಡುವುದಿಲ್ಲವೋ....

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಎಲ್ಲಿಯವರೆಗೆ  ನಿಮ್ಮ ಮನದಲ್ಲಿ/ಮನೆಯಲ್ಲಿ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುವಿಗೆ ಒಂದು ವಿಶೇಷವಾದ ಪವಿತ್ರ ಸ್ಥಾನವನ್ನು ಕೊಟ್ಟು ಭಕ್ತಿ ಗೌರವದಿಂದ ನಿತ್ಯ ಆರಾಧನೆ ಆಗುವುದಿಲ್ಲವೋ....ಮಾಡುವುದಿಲ್ಲವೋ...
ಅಲ್ಲಿಯವರೆಗೆ ನಿಮ್ಮ ಜೀವನವೇ ಆತಂತ್ರ ಸ್ಥಿತಿಯಲ್ಲಿರುವುದು ....!!! ಇದು ಸತ್ಯ. ಗುರುಬಲ ಬಹಳ ಮುಖ್ಯ... ಮಿತ್ರ.

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು