ನನ್ನ ಗುರು ನನ್ನ ಬದುಕಿನ ಪರಮ ಮಹಾಬೆಳಕು...!!!

!! ಓಂ‌ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ನನ್ನ ಗುರು ನನ್ನ ಬದುಕಿನ ಪರಮ ಮಹಾಬೆಳಕು.....ಆ 
ಬೆಳಕೇ ಇಂದು ನನಗೆ ಸ್ವಾಭಿಮಾನದ ಬದುಕಿನ ಕಡೆಗೆ ದಾರಿ ತೋರಿದೆ ಅನ್ನುವುದು ಸಾವಿರಪಾಲು  ಸತ್ಯ... ಹೇಗೆ ಮರೆಯಲಿ ನನ್ನ ಮಹಾಗುರುದೇವರನ್ನು....ನಿತ್ಯವೂ...ನಿರಂತರವೂ...ಇರುವುದು ಮೊದಲು ನನ್ನ ಪರಮ ಗುರುವಿನ ಮಹಾ ನಮನ....🙏🙏🙏🙏🙏 ಸಾಷ್ಟಾಂಗ ಪ್ರಣಾಮಗಳು.. ಸತ್ಯ.
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ