ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರರೇ...
ಭಗವಾನ್ ಶ್ರೀ ನಾರಾಯಣ ಗುರುದೇವರ ಪರಮ ಸಂದೇಶಗಳು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರುವುದು ಅಂತೂ ನಿಜ...ಗುರುದೇವರು ಮಾನವ ಧರ್ಮಕ್ಕೆ ಮಹತ್ವದ ಸ್ಥಾನವನ್ನು ನೀಡಿರುವುದು ಅಂತೂ ಸತ್ಯ.... ಅದರ ಫಲವಾಗಿಯೇ ಇಂದು ಸರ್ವ ಮಾನವ ಧರ್ಮವೇ ಒಂದಾಗಿ ಸೌಹಾರ್ದತೆಯಿಂದ,ಸಹೋದರತೆಯಿಂದ ಬದುಕು_ಜೀವನ ನಡೆಸುವ ಕಾಲವಂತು ಅತೀ ಶೀಘ್ರದಲ್ಲೇ ಬರುವುದು....!!!
ಮಹಾಗುರು ಪರಮ ಧರ್ಮದಂತೆ...
 ಇದು ಪರಮ ಮಹಾಸತ್ಯ.
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು
ಕುದ್ರೋಳಿ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ನಡೆದ ಒಂದು ಸುಂದರ ವಿಶೇಷ ಕಾರ್ಯಕ್ರಮ... # ಪ್ರಕೃತಿ ರಕ್ಷಣೆ ನಮ್ಮ ಧರ್ಮ.... ಮಹಾಗುರು ಶ್ರೀ ನಾರಾಯಣ ಗುರು ವಿನ ತತ್ವ ಧರ್ಮದಂತೆ....

Popular posts from this blog

ವಿವಿಧ ಕ್ಪೇತ್ರದಲ್ಲಿ ಸಾಧನೆ ಮಾಡಿದವರು

ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ರವರು ಇಂದು ಬೆಳಿಗ್ಗೆ ಸೋಲೂರು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದು ತಾಯಿ ರೇಣುಕಾ ಯಲ್ಲಮ್ಮ ದೇವಿ ಗೆ ವಿಶೇಷ ಪೂಜೆ ಸಲ್ಲಿಸಿ, ಸೋಲೂರು ಆರ್ಯ ಈಡಿಗ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದ ಕ್ಷಣ.