ತ್ರಿಕಾಲ ಮಹಾಜ್ಞಾನಿ ಭಗವಾನ್ ಶ್ರೀ ನಾರಾಯಣ ಗುರು

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ನನಗೆ ಅವರು ಇರುವರು...ಇವರು ಇದ್ದಾರೆ....!!! ಅವೆಲ್ಲವೂ ನಿನ್ನ ಭ್ರಮೆ....!!! ನಿನ್ನ ಜೊತೆಗೆ ಸದಾ ಇರುವವನೋ...ಪರಮಾತ್ಮ ಒಬ್ಬನೇ ಅನ್ನುವುದನ್ನು ಮರೆಯಬೇಡ... ಅವರು ಇವರು ನಿನ್ನ ಅವಶ್ಯಕತೆ ಇರುವಾಗ ಮಾತ್ರ...!!!  ಆದರೆ ಪರಮಾತ್ಮ ನಿರಂತರ ನಿನ್ನ ರಕ್ಷಣೆಯಲ್ಲಿ ಇರುವುದು ಅಂತೂ ಸಾವಿರ ಸಾವಿರಪಾಲು  ಸತ್ಯ..ಸತ್ಯ.. ಸತ್ಯ...!!!
ನನ್ನ ಅನುಭವ ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಕರ್ನಾಟಕ- ಶ್ರೀ ನಾರಾಯಣ ಗುರು ಧರ್ಮ- ವೈದಿಕ ಪರಂಪರೆಯಲ್ಲಿರುವ ನಮ್ಮ ಪರಮ ಪವಿತ್ರ ಮಹಾಪುಣ್ಯ ಕ್ಷೇತ್ರಗಳು