ಉತ್ತಮ ಸಂಸ್ಕಾರ - ನಮ್ಮನ್ನು ಒಬ್ಬ ಉತ್ತಮ ಸುಸಂಸ್ಕೃತ ವ್ಯಕ್ತಿಯಾನ್ನಾಗಿ ಮಾಡಬಲ್ಲದು....!!! ಸತ್ಯ.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !
ಓ ಮಿತ್ರ
ನಾವುಗಳು ಮೊದಲು ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಪಾಠವನ್ನು ನಮ್ಮ ಮನೆಯಲ್ಲಿ ಹೇಳಿಕೊಡಬೇಕು....! ಇದನ್ನು ನಾವು ಮಾಡಿರುವುದಿಲ್ಲ...!? ನೀವೇ   ಪ್ರಶ್ನೆ ಮಾಡಿರಿ...ನಿಮ್ಮಲ್ಲಿ...!? ಈಗ ನಮ್ಮ ಮಕ್ಕಳು ದಾರಿ ತಪ್ಪುದಿದ್ದಾರೆ...ಅದಕ್ಕೆ ನೀವೇ ಕಾರಣ...ಸಮಾಜವನ್ನು ಎಂದಿಗೂ ದೂರಬೇಡಿ...ಉತ್ತಮ ಸಂಸ್ಕಾರದಿಂದ ಬೆಳೆದ ಮಕ್ಕಳು ಎಂದೆಂದಿಗೂ ದಾರಿ ತಪ್ಪುವುದಿಲ್ಲ ನಮ್ಮ ಧರ್ಮವನ್ನು ಮೊದಲು ಅನುಕರಣೆ ಮಾಡುತ್ತಾರೆ... ಅನುಸರಿಸುತ್ತಾರೆ... ಇದು ಸತ್ಯ. 
ಮೊದಲು ತಪ್ಪು ಮಾಡಿರುವುದು ತಂದೆ_ತಾಯಿ ಅನ್ನುವುದು ನೆನಪಿರಲಿ...!!! 
#ನನ್ನ_ಅನುಭವ_ದೇವರು 
#ಶ್ರೀ_ನಾರಾಯಣ_ಗುರು

Popular posts from this blog

ಶ್ರೀ ಕ್ಷೇತ್ರ ಗೆಜ್ಜೆಗಿರಿ- ನವರಾತ್ರಿ ಮಹೋತ್ಸವ

ನನ್ನ ಬದುಕಿನ ಗುರುವಾದ ಶ್ರೀ ನಾರಾಯಣ ಗುರು- ಕೆ.ಜೆ.ಯೇಸುದಾಸ್....

ಜಾತಿ ಸಂಘಟನೆಗಳು ಅರ್ಥಮಾಡಿಕೊಳ್ಳ ಬೇಕಾದ ವಿಷಯಗಳ ಬಗ್ಗೆ ಉತ್ತಮ ಬರಹ ಬಂಟರ ವಾಹಿನಿ ಸಂಪಾದಕೀಯದಲ್ಲಿ